Asianet Suvarna News Asianet Suvarna News

ಇಂದಿನಿಂದ ಮೂರು ದಿನಗಳ ಕಾಲ ಬ್ಯಾಂಕ್ ಸೇವೆ ಬಂದ್!

ಇಂದಿನಿಂದ ಮೂರು ದಿನಗಳ ಕಾಲ ಬ್ಯಾಂಕ್ ಸೇವೆ ಬಂದ್ ಆಗಿರುತ್ತದೆ. 9 ಕಾರ್ಮಿಕ ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ.  ಠೇವಣಿ ಇಡುವ, ಹಣ ಹಿಂಪಡೆಯುವ, ಸಾಲ ವಿತರಣೆ, ಚೆಕ್ ಕ್ಲಿಯರೆನ್ಸ್‌ ವಹಿವಾಟಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ.  ಆದರೆ ಖಾಸಗಿ ಬ್ಯಾಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. 

ಬೆಂಗಳೂರು (ಜ. 31): ಇಂದಿನಿಂದ ಮೂರು ದಿನಗಳ ಕಾಲ ಬ್ಯಾಂಕ್ ಸೇವೆ ಬಂದ್ ಆಗಿರುತ್ತದೆ. 9 ಕಾರ್ಮಿಕ ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ. 

ನಿರುದ್ಯೋಗಿಗಳಿಗೆ 5 ಸಾವಿರ ರೂ. ಮಾಸಿಕ ವೇತನ: ಸರ್ಕಾರದ ಘೋಷಣೆ!

ಠೇವಣಿ ಇಡುವ, ಹಣ ಹಿಂಪಡೆಯುವ, ಸಾಲ ವಿತರಣೆ, ಚೆಕ್ ಕ್ಲಿಯರೆನ್ಸ್‌ ವಹಿವಾಟಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ.  ಆದರೆ ಖಾಸಗಿ ಬ್ಯಾಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. 

Video Top Stories