ಶ್ರೀಮಂತ ರಾಷ್ಟ್ರಗಳಲ್ಲಿ ಆರ್ಥಿಕತೆ ಅಲ್ಲೋಲ ಕಲ್ಲೋಲ,ತುತ್ತು ಅನ್ನಕ್ಕಾಗಿ ಚಡಪಡಿಸುತ್ತಿರುವ ಬ್ರಿಟಿಷರು

 ಅಮೆರಿಕಾ-ಬ್ರಿಟನ್ ಗಳ ಸ್ಥಿತಿ-ಗತಿ ಅಯೋಮಯವಾಗುತ್ತಿದೆ. ಬ್ರಿಟನ್ ಸೂರ್ಯ ಮುಳುಗದ ಸಾಮ್ರಾಜ್ಯದಲ್ಲಿ ಆರ್ಥಿಕ ಕತ್ತಲು ತುಂಬುತ್ತಿದೆ. 

Share this Video
  • FB
  • Linkdin
  • Whatsapp

 ಅಮೆರಿಕಾ-ಬ್ರಿಟನ್ ಗಳ ಸ್ಥಿತಿ-ಗತಿ ಅಯೋಮಯವಾಗುತ್ತಿದೆ. ಬ್ರಿಟನ್ ಸೂರ್ಯ ಮುಳುಗದ ಸಾಮ್ರಾಜ್ಯದಲ್ಲಿ ಆರ್ಥಿಕ ಕತ್ತಲು ತುಂಬುತ್ತಿದೆ. ಅಮೆರಿಕಾದಲ್ಲಿ ಆರ್ಥಿಕ ಪ್ರಳಯ ದೊಡ್ಡ ಸುನಾಮಿಯನ್ನೇ ಸೃಷ್ಟಿಸಿದೆ. ಸ್ಟಾರ್ಟ್ಅಪ್ ಕಂಪನಿಗಳ ಜೀವಾಳವಾಗಿದ್ದ ಸಿಲಿಕಾನ್ ವ್ಯಾಲಿ ಬ್ಯಾಂಕ್ ಪತನ, ಅಮೆರಿಕಾದ ಇತರೇ ಬ್ಯಾಂಕ್‌ಗಳ ಮೇಲೆ ಎಫೆಕ್ಟ್ ಆಗಿದೆ.ಇದರಿಂದ ಲಕ್ಷಾಂತರ ಜನರು ನಿರುದ್ಯೋಗಿಗಳಾಗೋ ಸೂಚನೆ ಸಿಕ್ಕಿದೆ. ಹಾಗಾದ್ರೆ ಅಮೆರಿಕಾದ ಇತರೇ ಬ್ಯಾಂಕ್‌ಗಳ ಕ್ಲೋಸ್ ಆದ್ರೆ ಭಾರತಕ್ಕೇನು ನಷ್ಟ..? ಭಾರತದಲ್ಲೂ ಹಣದುಬ್ಬರದ ಬಿರುಗಾಳಿ ಬೀಸುತ್ತಾ..? 

Related Video