ಸಂಚಲನ ಹುಟ್ಟಿಸಿದೆ ಮೋದಿ ಸರ್ಕಾರದ ಹೊಸ ಹೆಜ್ಜೆ: ಬ್ಯಾಂಕಿಂಗ್ ವ್ಯವಸ್ಥೆ ಕತೆ ಏನು?

ಕೇಂದ್ರ ಸರ್ಕಾರ ಕೈಗೊಂಡಿರುವ ಆ ಒಂದು ನಿರ್ಧಾರ ನಮ್ಮೆಲ್ಲರ ಮೇಲೂ ಪ್ರಭಾವ ಬೀರುತ್ತದೆ. ಆ ಪ್ರಭಾವ ಹೇಗಿರುತ್ತೆ? ನ್ಯಾಷನಲ್ ಬ್ಯಾಂಕ್ ಪ್ರೈವೇಟ್ ಆದರೆ ನಾವು ಕೂಡಿಟ್ಟಿರುವ ಹಣ ಸೇಫಾ? ಅಲ್ವಾ? ಮೋದಿ ಪಠಣ ಮಾಡುತ್ತಿರುವ ಪ್ರೈವೇಟ್ ಮಂತ್ರದ ಹಿಂದೆ ಯಾರ ಕಣ್ಣಿಗೂ ಕಾಣದ ನಿಗೂಢ ರಹಸ್ಯ ಏನಾದ್ರೂ ಇದೆಯಾ? 

Share this Video
  • FB
  • Linkdin
  • Whatsapp

ನವದೆಹಲಿ(ಫೆ.17) ಕೇಂದ್ರ ಸರ್ಕಾರ ಕೈಗೊಂಡಿರುವ ಆ ಒಂದು ನಿರ್ಧಾರ ನಮ್ಮೆಲ್ಲರ ಮೇಲೂ ಪ್ರಭಾವ ಬೀರುತ್ತದೆ. ಆ ಪ್ರಭಾವ ಹೇಗಿರುತ್ತೆ? ನ್ಯಾಷನಲ್ ಬ್ಯಾಂಕ್ ಪ್ರೈವೇಟ್ ಆದರೆ ನಾವು ಕೂಡಿಟ್ಟಿರುವ ಹಣ ಸೇಫಾ? ಅಲ್ವಾ? ಮೋದಿ ಪಠಣ ಮಾಡುತ್ತಿರುವ ಪ್ರೈವೇಟ್ ಮಂತ್ರದ ಹಿಂದೆ ಯಾರ ಕಣ್ಣಿಗೂ ಕಾಣದ ನಿಗೂಢ ರಹಸ್ಯ ಏನಾದ್ರೂ ಇದೆಯಾ? 

ಮೋದಿ ಸರ್ಕಾರದ ಮಹಾ ನಿರ್ಣಯ ಭಾರತದ ಬ್ಯಾಂಕಿಂಗ್ ವ್ಯವಸ್ಥೆಯನ್ನು ದಿವಾಳಿ ಮಾಡಿ ಹಾಕುತ್ತಾ? ಅಥವಾ ಎತ್ತರಕ್ಕೆ ಕೊಂಡೊಯ್ಯುತ್ತಾ? ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಮಾರಾಟ ಎನಬ್ನುವುದೂ ಆತ್ಮ, ನಿರ್ಭರ ಪ್ಯಾಕೇಜ್ ಭಾಗವಾ? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ವರದಿ

Related Video