ಕೊರೋನಾ ವಾರಿಯರ್ಸ್‌ಗೆ ಹೂಮಳೆ ಸುರಿಸಿದ ಬೀದರ್ ಮಂದಿ

DySP ನೇತೃತ್ವದ ನಡೆದ ರೂಟ್ ಮಾರ್ಚ್‌ ವೇಳೆ ಸ್ಥಳೀಯರ ಕೊರೋನಾ ವಾರಿಯರ್ಸ್ ಮೇಲೆ ಹೂವಿನ ಮಳೆಗರಿದಿದ್ದಾರೆ. ಈ ವೇಳೆ ಪೊಲೀಸರು, ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರಿಗೆ ಆರತಿ ಬೆಳಗಿ ಸ್ವಾಗತಿಸಲಾಯಿತು.

First Published Apr 12, 2020, 7:18 PM IST | Last Updated Apr 12, 2020, 7:18 PM IST

ಬೀದರ್(ಏ.12): ಮದ್ದಿಲ್ಲದ ಮಹಾಮಾರಿ ಕೋವಿಡ್ 19 ವಿರುದ್ಧ ಹೋರಾಡುತ್ತಿರುವ ಕೊರೋನಾ ವಾರಿಯರ್ಸ್‌ಗಳಾದ ಪೊಲೀಸರು ಹಾಗೂ ಆಶಾ ಕಾರ್ಯಕರ್ತೆಯರಿಗೆ ಹೂಮಳೆ ಸುರಿಸಿದ ಅಪರೂಪದ ಸನ್ನಿವೇಶಕ್ಕೆ ಬೀದರ್ ಸಾಕ್ಷಿಯಾಗಿದೆ.

ಸಂಚಾರ ನಿಯಂತ್ರಿಸಲು ದ್ರೋಣ್ ಬಳಸಿದ ಪೊಲೀಸರು..!

DySP ನೇತೃತ್ವದ ನಡೆದ ರೂಟ್ ಮಾರ್ಚ್‌ ವೇಳೆ ಸ್ಥಳೀಯರ ಕೊರೋನಾ ವಾರಿಯರ್ಸ್ ಮೇಲೆ ಹೂವಿನ ಮಳೆಗರಿದಿದ್ದಾರೆ. ಈ ವೇಳೆ ಪೊಲೀಸರು, ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರಿಗೆ ಆರತಿ ಬೆಳಗಿ ಸ್ವಾಗತಿಸಲಾಯಿತು.

ಫೀಲ್ಡಿಗಿಳಿದ ಸಿಎಂ: ಬೆಂಗ್ಳೂರು ರೌಂಡ್ಸ್‌ ವೇಳೆ ಸಾರ್ವಜನಿಕರಿಂದ ಬಿಎಸ್‌ವೈಗೆ ಮೆಚ್ಚುಗೆ..!

ನಮ್ಮನ್ನು ಕಾಪಾಡುತ್ತಿರುವ ನಿಮಗೆ ಅಭಿನಂದನೆಗಳು ಎಂದು ಘೋಷಣೆ ಕೂಗುತ್ತಾ ಸ್ಥಳೀಯರು ಹೂ ಮಳೆ ಸುರಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.