ಬೆಂಗಳೂರಿಗರ ಗಮನಕ್ಕೆ: ಎಚ್ಚರವಾಗಿರಿ ಈ ಗುಂಡಿ ನೋಡಿ..

ಕೇವಲ ಹತ್ತು ವರ್ಷಗಳ ಹಿಂದೆ ಬಿಡಿಎ ನಿರ್ಮಿಸಿದ ಬ್ರಿಡ್ಜ್‌ನಲ್ಲಿ ಗುಂಡಿ ಬಿದ್ದಿದೆ. ಅದೂ ಸುಮ್ಮನಹಳ್ಳಿಯ ಮೇಲ್ಸೇತುವೆ ಮೇಲೆ.  ವಾಹನ ಸವಾರರು ಎಷ್ಟು ಎಚ್ಚರವಾಗಿದ್ದರೂ ಈ ಸೇತುವೆ ಮೇಲೆ ಡ್ರೈವ್ ಮಾಡುವಾಗ
ಅನಾಹುತ ಸಂಭವಿಸುವುದು ಗ್ಯಾರಂಟಿ.  ಬೆಂಗಳೂರಿನ ವಾಹನ ಸವಾರರಿಗೊಂದು ಎಚ್ಚರಿಕೆಯ ಗಂಟೆ ಈ ಗುಂಡಿ. ನೋಡಿ ಹೇಗಾಗಿದೆ ಈ ಸೇತುವೆಯ ಪರಿಸ್ಥಿತಿ?
 
Share this Video
  • FB
  • Linkdin
  • Whatsapp

ಕೇವಲ ಹತ್ತು ವರ್ಷಗಳ ಹಿಂದೆ ಬಿಡಿಎ ನಿರ್ಮಿಸಿದ ಬ್ರಿಡ್ಜ್‌ನಲ್ಲಿ ಗುಂಡಿ ಬಿದ್ದಿದೆ. ಅದೂ ಸುಮ್ಮನಹಳ್ಳಿಯ ಮೇಲ್ಸೇತುವೆ ಮೇಲೆ. ವಾಹನ ಸವಾರರು ಎಷ್ಟು ಎಚ್ಚರವಾಗಿದ್ದರೂ ಈ ಸೇತುವೆ ಮೇಲೆ ಡ್ರೈವ್ ಮಾಡುವಾಗ
ಅನಾಹುತ ಸಂಭವಿಸುವುದು ಗ್ಯಾರಂಟಿ. ಬೆಂಗಳೂರಿನ ವಾಹನ ಸವಾರರಿಗೊಂದು ಎಚ್ಚರಿಕೆಯ ಗಂಟೆ ಈ ಗುಂಡಿ. ನೋಡಿ ಹೇಗಾಗಿದೆ ಈ ಸೇತುವೆಯ ಪರಿಸ್ಥಿತಿ? ಈ ಸುದ್ದಿ ನೋಡಿದ ಬಿಬಿಎಂಪಿ ಸೇತುವೆಯನ್ನೇ ಬಂದ್ ಮಾಡಿದೆ...

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Related Video