ಮಹಿಳೆಯರ ಜತೆ ಅನುಚಿತ ವರ್ತನೆ ಮಾಡ್ತಿದ್ದ ವ್ಯಕ್ತಿಗೆ ಪೇದೆಯ ಬಾಕ್ಸಿಂಗ್ ಪಂಚ್! ವಿಡಿಯೋ

ಬೆಂಗಳೂರು[ಅ. 21]  ಬೆಂಗಳೂರಿನ ಬಗಲಗುಂಟೆ ಮಾರಮ್ಮ ಜಾತ್ರೆಯಲ್ಲಿ ಡಿಶುಂ..ಡಿಶುಂ ನಡೆದಿದೆ. ಪೊಲೀಸ್ ಪೇದೆ ಮೇಲೆ ಹಲ್ಲೆಗೆ ಮುಂದಾದ ವ್ಯಕ್ತಿಗೆ ಪೇದೆ ಬಾಕ್ಸಿಂಗ್ ಪಂಚ್ ನೀಡಿದ್ದಾರೆ. ಹಲ್ಲೆಗೆ ಯತ್ನಿಸಿದ ಆರೋಪದ ಮೇಲೆ ಶರಣ್ ಎಂಬುವರನ್ನು ಬಂಧಿಸಲಾಗಿದೆ. ಜಾತ್ರೆಯ ಮನೋರಂಜನಾ ಸ್ಥಳದಲ್ಲಿ ನಡೆದ ಘಟನೆ ವೈರಲ್ ಆಗುತ್ತಿದೆ.

Share this Video
  • FB
  • Linkdin
  • Whatsapp

ಬೆಂಗಳೂರು[ಅ. 21] ಬೆಂಗಳೂರಿನ ಬಗಲಗುಂಟೆ ಮಾರಮ್ಮ ಜಾತ್ರೆಯಲ್ಲಿ ಡಿಶುಂ..ಡಿಶುಂ ನಡೆದಿದೆ. ಪೊಲೀಸ್ ಪೇದೆ ಮೇಲೆ ಹಲ್ಲೆಗೆ ಮುಂದಾದ ವ್ಯಕ್ತಿಗೆ ಪೇದೆ ಬಾಕ್ಸಿಂಗ್ ಪಂಚ್ ನೀಡಿದ್ದಾರೆ. 

ಹಲ್ಲೆಗೆ ಯತ್ನಿಸಿದ ಆರೋಪದ ಮೇಲೆ ಶರಣ್ ಎಂಬುವರನ್ನು ಬಂಧಿಸಲಾಗಿದೆ. ಜಾತ್ರೆಯ ಮನೋರಂಜನಾ ಸ್ಥಳದಲ್ಲಿ ನಡೆದ ಘಟನೆ ವೈರಲ್ ಆಗುತ್ತಿದೆ

Related Video