Asianet Suvarna News Asianet Suvarna News

ಕೊರೋನಾ ಬೆನ್ನಲ್ಲೇ ಬೆಂಗಳೂರಿಗೆ ಮತ್ತೊಂದು ಗಂಡಾಂತರ!

  • ಮೊದಲೇ ಕೊರೋನಾ ಬಗ್ಗೆ ಗಾಬರಿಪಟ್ಟಿರುವ ಬೆಂಗ್ಳೂರು ಮಂದಿಗೆ ಮತ್ತೊಂದು ಟೆನ್ಶನ್
  • ನಗರದ ಹಲವೆಡೆ ಕಾಲರಾ ರೋಗದ ಭೀತಿ; 17 ಮಂದಿ ಆಸ್ಪತ್ರೆಗೆ ದಾಖಲು
First Published Mar 9, 2020, 3:08 PM IST | Last Updated Mar 9, 2020, 5:12 PM IST

ಬೆಂಗಳೂರು (ಮಾ.09): ಮೊದಲೇ ಕೊರೋನಾ ಬಗ್ಗೆ ಗಾಬರಿಪಟ್ಟಿರುವ ಬೆಂಗ್ಳೂರು ಮಂದಿಗೆ ಮತ್ತೊಂದು ಟೆನ್ಶನ್ ಶುರುವಾಗಿದೆ.  ನಗರದ ಹಲವೆಡೆ ಕಾಲರಾ ರೋಗ ಪ್ರಕರಣಗಳು ದಾಖಲಾಗಿವೆ.  17 ಮಂದಿಯಲ್ಲಿ  ಕಾಲರಾ ರೋಗ ಕಾಣಿಸಕೊಂಡಿದೆ. ಇಲ್ಲಿದೆ ವಿವರ...

ಇದನ್ನೂ ನೋಡಿ | ಕೆಮ್ಮು, ಶೀತ ಇದ್ದವರಿಗೆ ತಿಮ್ಮಪ್ಪನ ದರ್ಶನಕ್ಕಿಲ್ಲ ಅವಕಾಶ!

ಮೈಸೂರಿನಲ್ಲಿ ಕೊರೋನ ವೈರಸ್ ಭೀತಿ;ವಿಶ್ವ ವಸ್ತು ಸಂಗ್ರಹಾಲಯ

"

ಮಾರ್ಚ್ 09ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Video Top Stories