Asianet Suvarna News Asianet Suvarna News

ಗ್ರಾಮಸ್ಥರ ಮೇಲೆ ತೇಜಸ್ವಿನಿ ರಮೇಶ್ ದಬ್ಬಾಳಿಕೆ ಆರೋಪ

Feb 7, 2020, 12:13 PM IST

ಬೆಂಗಳೂರು (ಫೆ. 07): ಗ್ರಾಮಸ್ಥರ ಮೇಲೆ ಎಂಎಲ್‌ಸಿ ತೇಜಸ್ವಿನಿ ರಮೇಶ್ ವಿರುದ್ಧ ದಬ್ಬಾಳಿಕೆ ಆರೋಪ ಕೇಳಿ ಬಂದಿದೆ. ಶಾಲಾ ಕಟ್ಟಡ ಕಟ್ಟಿಸುವ ವಿಚಾರದಲ್ಲಿ ಗ್ರಾಮಸ್ಥರ ಮೇಲೆ ದೌರ್ಜನ್ಯ ಮಾಡಿದ್ದಾರೆ ಎನ್ನಲಾಗಿದೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡರಾಯಪ್ಪನ ಹಳ್ಳಿ ಗ್ರಾಮದಲ್ಲಿ ಶಾಲಾ ಕಟ್ಟಡ ನಿರ್ಮಾಣ ವಿಚಾರದಲ್ಲಿ ಗ್ರಾಮ ಪಂಚಾಯತ್ ಸದಸ್ಯೆ ಹಾಗೂ ತೇಜಸ್ವಿನಿ ರಮೇಶ್ ನಡುವೆ ಮಾತಿನ ಚಕಮಕಿ ನಡೆದಿದೆ. 

ಬೌರಿಂಗ್‌ ವೈದ್ಯ ಕಾಲೇಜಿಗೆ 76 ಕೋಟಿ ಅನುದಾನ ಹೆಚ್ಚಳ: ಮಾಧುಸ್ವಾಮಿ