Asianet Suvarna News Asianet Suvarna News

ಬೆಂಗಳೂರು ಪೊಲೀಸರಿಂದ ಜುಂಬಾ ಡ್ಯಾನ್ಸ್, ಹೊಸ ಪ್ರಯತ್ನ ವೈರಲ್!

ಬೆಂಗಳೂರು(ಫೆ.20): ಈಶಾನ್ಯ ವಿಭಾಗದ ಪೊಲೀಸರು ಕೆಲದ ಒತ್ತಡ ಕಡಿಮೆ ಮಾಡಲು ಹೊಸ ಪ್ರಯತ್ನ ಮಾಡಿದ್ದಾರೆ. ಡಿಸಿಪಿ ಗುಳೇದ್ ಸೇರಿದಂತೆ ಪೊಲೀಸರು ಜುಂಬಾ ಡ್ಯಾನ್ಸ್ ಮಾಡಿದ್ದಾರೆ. ಪೊಲೀಸರ ಜುಂಬಾ ಡ್ಯಾನ್ಸ್ ವಿಡಿಯೋ ವೈರಲ್ ಆಗಿದೆ.
 
Video Top Stories