ತಾಯಿ ಆಸೆ ಈಡೇರಿಸಲು ಹೋಗಿ ಜೈಲು ಸೇರಿದ ಮಗ; ಹೆತ್ತಮ್ಮನಿಗಾಗಿ ಪುತ್ರ ಮಾಡಿದೆಂಥಾ ಕೆಲಸ?

ತಾಯಿ ಆಸೆ ಈಡೇರಿಸಲು ಹೋಗಿ ಮಗನೊಬ್ಬ ಜೈಲು ಸೇರಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ತಾಯಿಗಾಗಿ ಮಗ ಮಾಡಿದ್ದೇನು ಗೊತ್ತಾ? ಈ ಕುರಿತ ವರದಿ ಇಲ್ಲಿದೆ ನೋಡಿ

Share this Video
  • FB
  • Linkdin
  • Whatsapp

ತಾಯಿಗೆ ಚಿನ್ನದ ಸರ ಮಾಡಿಸಿಕೊಡಲು ಎಟಿಎಂಗೆ ಕನ್ನ ಹಾಕಿದ್ದಾನೆ ಬ್ಯಾಂಕ್‌ ಸಿಬ್ಬಂದಿಯಾಗಿರುವ ಕೃಷ್ಣ ದೇಸಾಯಿ! 8.65 ಲಕ್ಷ ಲಪಟಾಯಿಸಿ, ಒಂದೂವರೆ ಲಕ್ಷ ಮೌಲ್ಯದ 20 ಗ್ರಾಂ ಚಿನ್ನದ ಸರ ಮಾಡಿಸಿದ್ದಾನೆ ಭೂಪ. ಬಾಕಿ ಹಣದಲ್ಲಿ ಮೋಜು ಮಸ್ತಿ ಮಾಡಿದ್ದಾನೆ. ಈತನ ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು

Related Video