ವಾಹನ ಒಳ್ಳೆ ಕಂಡೀಶನ್‌ನಲ್ಲಿದ್ರೂ ಗುಜರಿಗೆ ಹಾಕ್ಬೇಕಾ? ನಿಮ್ಮೆಲ್ಲರ ಪ್ರಶ್ನೆಗೆ ಉತ್ತರ
ಕೇಂದ್ರ ಸರ್ಕಾರದ ವಾಹನ ಗುಜರಿ ನೀತಿ/ ಯಾರಿಗೆ ಲಾಭ-ಯಾರಿಗೆ ನಷ್ಟ?/ ಮಧ್ಯಮ ವರ್ಗದವರ ಮೇಲೆ ಪರಿಣಾಮ ಏನು?/ ಎಷ್ಟು ವರ್ಷದ ವಾಹನಗಳಿಗೆ ನೀತಿ ಅನ್ವಯ/
ಬೆಂಗಳೂರು(ಮಾ. 20) ಕೇಂದ್ರ ಸರ್ಕಾರ ಜಾರಿಗೆ ಮುಂದಾಗಿರುವ ವಾಹ ಗುಜರಿ ನೀತಿಯ ಒಳ-ಹೊರಗು ಸಾಕಷ್ಟು ಜನರಿಗೆ ಇದರ ಬಗ್ಗೆ ಸಾಕಷ್ಟು ಗೊಂದಲ ಇದೆ. 15 ವರ್ಷ ಆದ ವಾಣಿಜ್ಯ ಉದ್ದೇಶದ ವಾಹನ ಮತ್ತು 20 ವರ್ಷ ಆದ ಖಾಸಗಿ ವಾಹನಗಳನ್ನು ಗುಜರಿಗೆ ಹಾಕಬೇಕು ಎಂಬುದು ನಿಯಮಾವಳಿಯ ಮುಖ್ಯ ಉದ್ದೇಶ.
ಹಳೆ ವಾಹನ ಮಾಲೀಕರಿಗೆ ಮತ್ತೆ ಶಾಕ್; ದಂಡನೂ ಕೊಡಬೇಕು
ಆದರೆ ಕಾನೂನು ಇನ್ನು ಜಾರಿಯಾಗಿಲ್ಲ. ಈಗ ಸ್ವಯಂಪ್ರೇರಿತರಾಗಿ ಸ್ಕ್ರಾಪ್ ಗೆ ಹಾಕಬಹುದು. ಹಾಗಾದರೆ ಬಡ ಮತ್ತು ಮಧ್ಯಮ ವರ್ಗದವರ ಮುಂದೆ ಕಾಡುತ್ತಿರುವ ಪ್ರಶ್ನೆಗೆ ಉತ್ತರ ಇಲ್ಲಿದೆ.