ಸ್ಟೇರಿಂಗ್ ಇದೆ ಕಾರ್ ಅಲ್ಲ, ಬೈಕಲ್ಲೂ ಹ್ಯಾಂಡ್ ಬ್ರೇಕ್ ಫಿಕ್ಸ್, ಜುಗಾಡ್ ವಿಡಿಯೋ ವೈರಲ್..!

ಸ್ಟೇರಿಂಗ್ ಇದೆ ಕಾರ್ ಅಲ್ಲ, ಬೈಕಲ್ಲೂ ಹ್ಯಾಂಡ್ ಬ್ರೇಕ್ ಫಿಕ್ಸ್..! ಇಂತದ್ದೊಂದು ಬೈಕನ್ನು ತಯಾರು ಮಾಡಲಾಗಿದೆ. ಈ ಬೈಕ್‌ಗೆ ಹ್ಯಾಂಡಲ್ ಇಲ್ಲ ನಿಜ ಆದರೆ ಹ್ಯಾಂಡಲ್ ಜಾಗದಲ್ಲಿ ಸ್ಟೇರಿಂಗ್ ಇದೆ, ಅಷ್ಟೇ ಅಲ್ಲ ಕಾರಿನಂತೆ ಈ ಬೈಕ್‌ನಲ್ಲಿ ಗೇರ್ ಕೂಡಾ ಇದೆ. 

First Published Jun 22, 2021, 10:09 AM IST | Last Updated Jun 22, 2021, 11:20 AM IST

ಬೆಂಗಳೂರು (ಜೂ. 22): ಸ್ಟೇರಿಂಗ್ ಇದೆ ಕಾರ್ ಅಲ್ಲ, ಬೈಕಲ್ಲೂ ಹ್ಯಾಂಡ್ ಬ್ರೇಕ್ ಫಿಕ್ಸ್..! ಇಂತದ್ದೊಂದು ಬೈಕನ್ನು ತಯಾರು ಮಾಡಲಾಗಿದೆ. ಈ ಬೈಕ್‌ಗೆ ಹ್ಯಾಂಡಲ್ ಇಲ್ಲ ನಿಜ ಆದರೆ ಹ್ಯಾಂಡಲ್ ಜಾಗದಲ್ಲಿ ಸ್ಟೇರಿಂಗ್ ಇದೆ, ಅಷ್ಟೇ ಅಲ್ಲ ಕಾರಿನಂತೆ ಈ ಬೈಕ್‌ನಲ್ಲಿ ಗೇರ್ ಕೂಡಾ ಇದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಜುಗಾಡ್ ಐಡಿಯಾಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. 

ನಿತ್ಯ 49 ರೂ. ವೆಚ್ಚದಲ್ಲಿ ಟಿವಿಎಸ್ ಎಕ್ಸ್‌ಲ್ 100 ದ್ವಿಚಕ್ರ ವಾಹನ!