ಟ್ರಾಫಿಕ್ ಪೊಲೀಸರ ವಿರುದ್ದ ಬೆಂಗಳೂರಿಗರ ಪ್ರತಿಭಟನೆ; ಕಿಡಿಗೇಡಿಗಳು ವಶಕ್ಕೆ!
ಬೆಂಗಳೂರು(ಸೆ.21): ಹೊಸ ಟ್ರಾಫಿಕ್ ನಿಯಮ ಜಾರಿಯಾದ ಮೇಲೆ ಪೊಲೀಸರ ವಿರುದ್ದ ಆಕ್ರೋಶಗಳು ಹೆಚ್ಚಾಗುತ್ತಿದೆ. ಇದೀಗ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಕುಡಿದು ವಾಹನ ಟೋವಿಂಗ್ ಮಾಡಿದ್ದಾರೆ ಅನ್ನೋ ವದಂತಿಯಿಂದ ಪೊಲೀಸರ ವಿರುದ್ದ ಪ್ರತಿಭಟನೆ ನಡೆಸಿದ ಘಟನೆ ರಾಜಾಜಿನಗರದ ರಾಜ್ ಕುಮಾರ್ ರಸ್ತೆಯಲ್ಲಿ ನಡೆದಿದೆ. ಹೀಗಾಗಿ ಸಾರ್ವಜನಿಕರ ಸಮ್ಮುಖದಲ್ಲೇ ಆಲ್ಕೋಹಾಲ್ ಚೆಕ್ ಮಾಡಲಾಯಿತು. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ ನೋಡಿ.