Asianet Suvarna News Asianet Suvarna News

ಸ್ವಲ್ಪ ವಿಚಿತ್ರ, ಆದ್ರೂ ಸತ್ಯ! ಕಾರು ಪಾರ್ಕಿಂಗ್ ವೈರಲ್ ವಿಡಿಯೋ ನೋಡಿದ್ರಾ?

Feb 25, 2020, 7:40 PM IST

ಬೆಂಗಳೂರಿನಂಥ ನಗರಗಳಲ್ಲಿ ಕಾರಿದ್ದವರಿಗೆ ಗೊತ್ತು ಕಾರು ಪಾರ್ಕಿಂಗ್ ಮಾಡೋ ಸಮಸ್ಯೆ.  ಪಾರ್ಕಿಂಗ್ ಬಿಡಿ, ನಿಲ್ಲಿಸೋದಕ್ಕೂ ಬಿಡಲ್ಲ. ಮನೆ ಮುಂದೆ ರಸ್ತೆಯಲ್ಲಿ ಪಾರ್ಕ್ ಮಾಡೋಕೆ ಜಾಗ ಇಲ್ಲ, ಇದ್ದರೆ ಕಳ್ಳಕಾಕರ ಭಯ. 

ಅಂಥಹುದರಲ್ಲಿ ಕಾರ್ ಪಾರ್ಕ್ ಮಾಡೋ ಈ ಒಂದು ಐಡಿಯಾ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಡಿಮೆ ಸ್ಥಳದಲ್ಲೂ ಅಥವಾ ಇಕ್ಕಟ್ಟಿನಲ್ಲೂ ಕಾರು ಪಾರ್ಕಿಂಗ್ ಮಾಡ್ಬಹುದು! ಹೇಗಂತೀರಾ? ಈ ವಿಡಿಯೋ ನೋಡಿ...