ವಾಚ್‌ನಿಂದ ಬೈಕ್ ಸ್ಟಾರ್ಟ್, ಗಂಗಾವತಿ ಯುವಕನ ಸೂಪರ್ ಐಡ್ಯಾ!

ವಾಚ್‌ ಮೂಲಕ ಬೈಕ್ ಕಳ್ಳತನಕ್ಕೆ ಬ್ರೇಕ್! ಇಂತದ್ದೊಂದು ವಿನೂತನ ಐಡಿಯಾ ಕಂಡು ಹಿಡಿದಿದ್ದಾರೆ ಗಂಗಾವತಿಯ ಯುವಕ ಅಕ್ಬರ್. ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿರುವ ಅಕ್ಬರ್, ವಾಚ್ ಮೂಲಕ ಬೈಕ್ ಸ್ಟಾರ್ಟ್ ಮಾಡುವ ತಂತ್ರಜ್ಞಾನ ಕಂಡು ಹಿಡಿದಿದ್ದಾರೆ. 

Share this Video
  • FB
  • Linkdin
  • Whatsapp

ಕೊಪ್ಪಳ (ಮಾ. 09): ವಾಚ್‌ ಮೂಲಕ ಬೈಕ್ ಕಳ್ಳತನಕ್ಕೆ ಬ್ರೇಕ್! ಇಂತದ್ದೊಂದು ವಿನೂತನ ಐಡಿಯಾ ಕಂಡು ಹಿಡಿದಿದ್ದಾರೆ ಗಂಗಾವತಿಯ ಯುವಕ ಅಕ್ಬರ್. ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿರುವ ಅಕ್ಬರ್, ವಾಚ್ ಮೂಲಕ ಬೈಕ್ ಸ್ಟಾರ್ಟ್ ಮಾಡುವ ತಂತ್ರಜ್ಞಾನ ಕಂಡು ಹಿಡಿದಿದ್ದಾರೆ. ಈ ಡಿವೈಸ್‌ಗೆ 1500 ರೂ ವೆಚ್ಚವಾಗಿದ್ದು, ಇದರಿಂದ ಬೈಕ್ ಕಳ್ಳತನ ತಡೆಗಟ್ಟಬಹುದಂತೆ. ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ.? ನೀವೇ ನೋಡಿ..!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಹಿಳಾ ದಿನ : ಮಡ್‌ ರೇಸ್‌ನಲ್ಲಿ ಕಮಾಲ್ ಮಾಡಿದ ಮಹಿಳೆಯರು!

Related Video