Asianet Suvarna News Asianet Suvarna News

ಕ್ರೆಟಾ, ಕಿಕ್ಸ್ ಪ್ರತಿಸ್ಪರ್ಧಿ ಕಿಯಾ ಸೆಲ್ಟೊಸ್ SUV ಕಾರು ಬಿಡುಗಡೆ !

Aug 22, 2019, 6:55 PM IST

ಭಾರತದಲ್ಲಿ ಕಿಯಾ ಮೋಟಾರ್ಸ್‌ ಚೊಚ್ಚಲ ಕಾರು ಬಿಡುಗಡೆ ಮಾಡಿದೆ. ಹ್ಯುಂಡೈ ಕ್ರೆಟಾ, ನಿಸಾನ್ ಕಿಕ್ಸ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಕಿಯಾ ಸೆಲ್ಟೊಸ್ ಕಾರು ಬಿಡುಗಡೆ ಮಾಡಿದೆ. 9.69 ಲಕ್ಷ ರೂಪಾಯಿಂದ ಕಿಯಾ ಸೆಲ್ಟೊಸ್ ಕಾರಿನ ಬೆಲೆ ಆರಂಭಗೊಳ್ಳುತ್ತಿದೆ. ಈ ಸೆಗ್ಮೆಂಟ್ ಕಾರಿನಲ್ಲಿ ಇದು ಕಡಿಮೆ ಬೆಲೆ. ಅತ್ಯಾಕರ್ಷ ಫೀಚರ್ಸ್, ಆಧುನಿಕ ತಂತ್ರಜ್ಞಾನ ಸೇರಿದಂತೆ ಹಲವು ವಿಶೇಷತೆಗಳು ಈ  ಕಾರಿನಲ್ಲಿದೆ. ಈ ಕಾರಿನ ಸಂಪೂರ್ಣ ವಿವರ ಈ ವಿಡಿಯೋದಲ್ಲಿದೆ ನೋಡಿ.