ಕಡಿಮೆ ಬೆಲೆ, ಲಕ್ಸುರಿ ಫೀಚರ್ಸ್; ಮಾರುಕಟ್ಟೆಗೆ ಕಿಯಾ ಸೆಲ್ಟೋಸ್ ಕಾರು!

ಕಿಯಾ ಸೆಲ್ಟೋಸ್ ಕಾರು ಮಾರುಕಟ್ಟೆ ಪ್ರವೇಶಿಸಿದೆ. ಇಷ್ಟೇ ಅಲ್ಲ ಈಗಾಗಲೇ ಬುಕಿಂಗ್ ಮಾಡಿದ ಗ್ರಾಹಕರಿಗೆ ಕಿಯಾ ಸೆಲ್ಟೋಸ್ ಕಾರಿನ ಕೀ ಕೂಡ ಸಿಕ್ಕಿದೆ. 32 ಸಾವಿರಕ್ಕೂ ಅಧಿಕ ಕಾರು ಬುಕ್ ಆಗೋ ಮೂಲಕ ದಾಖಲೆ ಬರೆದಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಕಾರು ಪ್ರಿಯರನ್ನು ಮೋಡಿ ಮಾಡಿರುವ ಕಿಯಾ ಕಾರಿನ ವಿಶೇಷತೆಗಳೇನು? ಈ ಕಾರಿನ ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ.

Share this Video
  • FB
  • Linkdin
  • Whatsapp

ಕಿಯಾ ಸೆಲ್ಟೋಸ್ ಕಾರು ಮಾರುಕಟ್ಟೆ ಪ್ರವೇಶಿಸಿದೆ. ಇಷ್ಟೇ ಅಲ್ಲ ಈಗಾಗಲೇ ಬುಕಿಂಗ್ ಮಾಡಿದ ಗ್ರಾಹಕರಿಗೆ ಕಿಯಾ ಸೆಲ್ಟೋಸ್ ಕಾರಿನ ಕೀ ಕೂಡ ಸಿಕ್ಕಿದೆ. 32 ಸಾವಿರಕ್ಕೂ ಅಧಿಕ ಕಾರು ಬುಕ್ ಆಗೋ ಮೂಲಕ ದಾಖಲೆ ಬರೆದಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಕಾರು ಪ್ರಿಯರನ್ನು ಮೋಡಿ ಮಾಡಿರುವ ಕಿಯಾ ಕಾರಿನ ವಿಶೇಷತೆಗಳೇನು? ಈ ಕಾರಿನ ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video