ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಹೊಸ ಸೇವೆ-ದೇಶದಲ್ಲೇ ಮೊದಲು!

ಅತ್ಯಾಧುನಿಕ ಸೌಲಭ್ಯ, ಪರಿಸರ ಸ್ನೇಹಿ ಕಾರ್ಯಕ್ರಮಗಳ ಮೂಲಕ ವಿಶ್ವದಲ್ಲೇ ಗಮನಸೆಳೆದಿರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇದೀಗ ಹೊಸ ಸೇವೆ ಆರಂಭಿಸಿದೆ. KIAL Fori ಎಲೆಕ್ಟ್ರಿಕ್ ಚಾಲಿತ ಆ್ಯಂಬುಲೆನ್ಸ್ ಸೇವೆ ಆರಂಭಿಸಿದೆ. ಪ್ರಯಾಣಿಕರ ತುರ್ತು ಅಗತ್ಯಕ್ಕೆ ಬೇಕಾದ ಎಲ್ಲಾ ಪರಿಕರಗಳನ್ನು ಈ ಆ್ಯುಂಬುಲೆನ್ಸ್ ಹೊಂದಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Share this Video
  • FB
  • Linkdin
  • Whatsapp

Related Video