ಕಮಿಷನರ್ ಸಾಹೇಬ್ರೇ... ಇದೇನಾ ಟ್ರಾಫಿಕ್ ಪೊಲೀಸಿಂಗ್ ಅಂದ್ರೆ?

ಒಂದೆಡೆ ವಾಹನ ಸವಾರರಲ್ಲಿ ಸಂಚಾರಿ ಶಿಸ್ತು ಬೆಳೆಸಲು ಭಾರೀ ದಂಡ ವಿಧಿಸಲಾಗುತ್ತಿದೆ. ಇನ್ನೊಂದು ಕಡೆ ವಾಹನ ಚಾಲಕರು ಪೊಲೀಸರಿಂದ ಪೆಟ್ಟು ತಿನ್ನಬೇಕಾಗಿದೆ. ಬೆಂಗಳೂರಿನ ಪೊಲೀಸ್ ಪೇದೆಯೊಬ್ಬನ ಅಧಿಕ ಪ್ರಸಂಗದ ವಿಡಿಯೋ ಈಗ ವೈರಲ್ ಆಗಿದೆ.   ಗಾಡಿ ಚಲಾಯಿಸುತ್ತಿರುವಾಗಲೇ ಚಾಲಕನಿಗೆ ಅಶ್ಲೀಲ ಪದಗಳಿಂದ ಬೈಯುತ್ತಾ ಆತನ ಮೇಲೆ ಹಲ್ಲೆ ನಡೆಸುವ ಮೂಲಕ ಅಪಾಯಕಾರಿಯಾಗಿ ಪೇದೆ ವರ್ತಿಸಿದ್ದಾನೆ. ಇಲ್ಲಿದೆ ಡೀಟೆಲ್ಸ್...

Share this Video
  • FB
  • Linkdin
  • Whatsapp

ಒಂದೆಡೆ ವಾಹನ ಸವಾರರಲ್ಲಿ ಸಂಚಾರಿ ಶಿಸ್ತು ಬೆಳೆಸಲು ಭಾರೀ ದಂಡ ವಿಧಿಸಲಾಗುತ್ತಿದೆ. ಇನ್ನೊಂದು ಕಡೆ ವಾಹನ ಚಾಲಕರು ಪೊಲೀಸರಿಂದ ಪೆಟ್ಟು ತಿನ್ನಬೇಕಾಗಿದೆ. ಬೆಂಗಳೂರಿನ ಪೊಲೀಸ್ ಪೇದೆಯೊಬ್ಬನ ಅಧಿಕ ಪ್ರಸಂಗದ ವಿಡಿಯೋ ಈಗ ವೈರಲ್ ಆಗಿದೆ. ಗಾಡಿ ಚಲಾಯಿಸುತ್ತಿರುವಾಗಲೇ ಚಾಲಕನಿಗೆ ಅಶ್ಲೀಲ ಪದಗಳಿಂದ ಬೈಯುತ್ತಾ ಆತನ ಮೇಲೆ ಹಲ್ಲೆ ನಡೆಸುವ ಮೂಲಕ ಅಪಾಯಕಾರಿಯಾಗಿ ಪೇದೆ ವರ್ತಿಸಿದ್ದಾನೆ. ಇಲ್ಲಿದೆ ಡೀಟೆಲ್ಸ್...

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video