ಬೈಕ್ ವ್ಹೀಲಿಂಗ್; ಚೇಸ್ ಮಾಡಿ 12 ಪುಂಡರನ್ನು ಆರೆಸ್ಟ್ ಮಾಡಿದ ಬೆಂಗ್ಳೂರ್ ಪೊಲೀಸ್!

ಬೈಕ್ ವೀಲ್ಹಿಂಗ್ ಮಾಡುವುದು ಅಪಾಯಕಾರಿ ಮಾತ್ರವಲ್ಲ ಅಪರಾಧ ಕೂಡ ಹೌದು. ಬೆಂಗಳೂರಿಲ್ಲಿ ಬೈಕ್ ವೀಲ್ಹಿಂಗ್ ಮಾಡೋ ಪುಂಡರ ಹಾವಳಿ ಹೆಚ್ಚಾಗಿದೆ. ವೀಲ್ಹಿಂಗ್ ಮಾಡದಂತೆ ಪೊಲೀಸರು ಹಲವು ಬಾರಿ ಎಚ್ಚರಿಕೆ ನೀಡಿದ್ದರು, ಖಯಾಲಿ ಮುಂದುವರಿಸಿದ್ದ 12 ಮಂದಿಯನ್ನು ಬೆಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ವೀಲ್ಹಿಂಗ್ ಮಾಡುತ್ತಿದ್ದವರನ್ನು ಚೇಸ್ ಮಾಡಿದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
 

First Published Oct 29, 2019, 5:28 PM IST | Last Updated Oct 29, 2019, 5:40 PM IST

ಬೆಂಗಳೂರು(ಅ.29): ಬೈಕ್ ವೀಲ್ಹಿಂಗ್ ಮಾಡುವುದು ಅಪಾಯಕಾರಿ ಮಾತ್ರವಲ್ಲ ಅಪರಾಧ ಕೂಡ ಹೌದು. ಬೆಂಗಳೂರಿಲ್ಲಿ ಬೈಕ್ ವೀಲ್ಹಿಂಗ್ ಮಾಡೋ ಪುಂಡರ ಹಾವಳಿ ಹೆಚ್ಚಾಗಿದೆ. ವೀಲ್ಹಿಂಗ್ ಮಾಡದಂತೆ ಪೊಲೀಸರು ಹಲವು ಬಾರಿ ಎಚ್ಚರಿಕೆ ನೀಡಿದ್ದರು, ಖಯಾಲಿ ಮುಂದುವರಿಸಿದ್ದ 12 ಮಂದಿಯನ್ನು ಬೆಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ವೀಲ್ಹಿಂಗ್ ಮಾಡುತ್ತಿದ್ದವರನ್ನು ಚೇಸ್ ಮಾಡಿದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಯುವತಿ ಜೊತೆ ವ್ಹೀಲಿಂಗ್ ಮಾಡಿದ್ದ ಯುವಕ ಅರೆಸ್ಟ್

ದೇವನಹಳ್ಳಿ, ರಾಜನಾಕುಂಟೆ, ಹೆಬ್ಬಾಳ, ಆರ್‌ಟಿ ನಗರ, ಹೇಸರಘಟ್ಟ, ಚಿಕ್ಕಬಳ್ಳಾಪುರ, ನೇಲಂಗಲ, ದಾಬಸ್‌ಪೇಟೇ ಸೇರಿದಂತೆ ನಗರದಲ್ಲಿ ವ್ಹೀಲಿಂಗ್ ಮಾಡುತ್ತಿದ್ದ 12 ಮಂದಿಯನ್ನು ಪೊಲೀಸರು ಬಂಧಿಸಿದ್ದು, 10 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. 

ಇದನ್ನೂ ಓದಿ: ಕೋಲಾರ: ಯುವಕರ ಬೈಕ್ ವೀಲಿಂಗ್‍ ಹುಚ್ಚಾಟಕ್ಕೆ ಸಹೋದರರಿಬ್ಬರ ದುರ್ಮರಣ