ಸಾಲಿಗ್ರಾಮದ ಶಕ್ತಿ ಏನು..? ಮಹತ್ವವೇನು..? ಇಲ್ಲಿ ನೋಡಿ ವಿಡಿಯೋ
ಗಂಡಗಿ ನದಿಯಿಂದ ದೊರೆತ ಸಾಲಿಗ್ರಾಮದ ಗಣೇಶ ಮೂರ್ತಿ ಕೆತ್ತಿಸಲಾಗುತ್ತದೆ. ಆದನ್ನು ಪ್ರತಿಷ್ಠಾಪಿಸಿ ಸಿದ್ಧಕ್ಷೇತ್ರ ಎಂದು ಹೆಸರಿಸಲಾಗುತ್ತದೆ. ಚಿನ್ನದ ಗೋಪುರದಲ್ಲಿ ಸಾಲಿಗ್ರಾಮ ಪ್ರತಿಫಲಿಸುತ್ತದೆ.
ಗಂಡಗಿ ನದಿಯಿಂದ ದೊರೆತ ಸಾಲಿಗ್ರಾಮದ ಗಣೇಶ ಮೂರ್ತಿ ಕೆತ್ತಿಸಲಾಗುತ್ತದೆ. ಆದನ್ನು ಪ್ರತಿಷ್ಠಾಪಿಸಿ ಸಿದ್ಧಕ್ಷೇತ್ರ ಎಂದು ಹೆಸರಿಸಲಾಗುತ್ತದೆ. ಚಿನ್ನದ ಗೋಪುರದಲ್ಲಿ ಸಾಲಿಗ್ರಾಮ ಪ್ರತಿಫಲಿಸುತ್ತದೆ.
ಎಲ್ಲವನ್ನೂ ಮಾಡು, ಆದರೆ ಪರಮಾತ್ಮನ ಜೊತೆಗೇ ಇರು..!
ಸಾಲಿಗ್ರಾಮ ಅತ್ಯಂತ ಪೂಜ್ಯ ಮತ್ತು ಹೆಚ್ಚು ಪ್ರಭಾವಶಾಲಿ. ಸಾಲಿಗ್ರಾಮ ಶಕ್ತಿ ಏನು..? ಸಾಲಿಗ್ರಾಮ ಯಾಕೆ ಮುಖ್ಯ..? ಸಾಲಿಗ್ರಾಮದ ಪ್ರಭಾವಗಳ ಬಗ್ಗೆ ಇಲ್ಲಿ ನೋಡಿ ವಿಡಿಯೋ