ಈ ದೀಪಾವಳಿಗೆ ಗ್ರಹಗಳಿಂದಲೇ ಸಿಗಲಿದೆ ಭರ್ಜರಿ ಗಿಫ್ಟ್‌! ಯಾವ ರಾಶಿಗೆ ದೊರೆಯಲಿದೆ ಚಕ್ರವರ್ತಿ ಯೋಗ ?

ವೃಶ್ಚಿಕ ರಾಶಿಯವರಿಗೆ ನಿತ್ಯ ಸಂಪಾದನೆ ಜಾಸ್ತಿಯಾಗಲಿದ್ದು, ಆಕಸ್ಮಿಕ ಧನ ಯೋಗ ಕೇತುವಿನಿಂದ ಪ್ರಾಪ್ತಿ ಆಗಲಿದೆ.
 

Share this Video
  • FB
  • Linkdin
  • Whatsapp

ಈ ವರ್ಷ ದೀಪಾವಳಿಯಲ್ಲಿ ಗ್ರಹಗಳಿಂದ ಕೆಲ ರಾಶಿಯವರಿಗೆ ರಾಜಯೋಗ ದೊರೆಯಲಿದೆ. ಆರು ಗ್ರಹಗಳ ಅದೃಷ್ಟ ಫಲದಿಂದ ಕೆಲವರ ಬದುಕು ಬದಲಾಗಲಿದೆ. ಈ ವರ್ಷ ಅನೇಕರ ಬದುಕಿಗೆ ರಾಜಯೋಗ ಉಂಟಾಗಲಿದೆ. 18 ತಿಂಗಳಿಗೆ ಒಂದು ಬಾರಿ ರಾಹು ಮತ್ತು ಕೇತು ಬದಲಾವಣೆಯಾಗುತ್ತವೆ. ಇವು ಕೆಲವು ರಾಶಿಗಳಿಗೆ ಅದೃಷ್ಟವನ್ನು ತಂದುಕೊಡುತ್ತವೆ. ರಾಹು ಕೇತುವಿನಿಂದ ಮಕರ ರಾಶಿಯವರಿಗೆ ಅತ್ಯಂತ ಶುಭ ಫಲವಿದೆ. ಇವು 12 ರಾಶಿಗಳಲ್ಲಿ ಮೂರು ರಾಶಿಯವರಿಗೆ ಮಾತ್ರ ಶುಭ ಫಲವನ್ನು ನೀಡುತ್ತವೆ. ದ್ರವ್ಯ ಪ್ರಾಪ್ತಿ, ವಿದೇಶಿ ವ್ಯವಹಾರ, ಪ್ರವಾಸ, ವಿದೇಶ ವ್ಯಾಸಾಂಗ ಯೋಗ ಪ್ರಾಪ್ತಿಯಾಗಲಿದೆ.

ಇದನ್ನೂ ವೀಕ್ಷಿಸಿ:  Today Horoscope: ಅಮಾವಾಸ್ಯೆ ಲಕ್ಷ್ಮೀ ಹಿನ್ನೆಲೆ-ಮಹತ್ವವೇನು? ಮನಸ್ಸಿನ ಕೊಳೆಯನ್ನು ಗುಡಿಸಿಹಾಕುವುದು ಈ ಹಬ್ಬದ ಸಂದೇಶ

Related Video