ಯಶ್ ಫ್ಯಾನ್ಸ್‌ಗೆ ಧಮಾಕಾ ಸುದ್ದಿ! ಬಂತು KGF ಗೇಮ್!
ರಾಕಿಂಗ್ ಸ್ಟಾರ್ ಅಭಿನಯದ KGF ತೆರೆಗೆ ಅಪ್ಪಳಿಸಿದ ಬೆನ್ನಲ್ಲೇ, KGF ಗೇಮ್ ಕೂಡಾ ಬಿಡುಗಡೆಯಾಗಿದೆ. ಚಿತ್ರದಂತೆ ಗೇಮ್‌ಗೂ ಕೂಡಾ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದ್ದು, ಯಶ್ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಗೇಮ್ ಈಗ ಭಾರೀ ಪ್ರಮಾಣದಲ್ಲಿ ಡೌನ್‌ಲೋಡ್ ಕೂಡಾ ಆಗಿದೆ. ಇಲ್ಲಿದೆ ಫುಲ್ ಡೀಟೆಲ್ಸ್...

Add Asianetnews Kannada as a Preferred Source