11:07 PM (IST) Nov 06

Karnataka News Live 6 November 2025ಪತ್ನಿ ಜೊತೆ ದೈಹಿಕ ಸಂಪರ್ಕ ಇಲ್ವಾ? ಫುಲ್‌ ಟೈಟಾಗಿ I Love You ಹೇಳಿ- ಸೀರಿಯಲ್‌ಗಳಿಂದ ಇದೆಂಥ ಪಾಠ?

ಕನ್ನಡದ ಜನಪ್ರಿಯ ಧಾರಾವಾಹಿಗಳಾದ 'ಅಮೃತಧಾರೆ', 'ಲಕ್ಷ್ಮೀ ಬಾರಮ್ಮ' ದಿಂದ ಹಿಡಿದು 'ನಾ ನಿನ್ನ ಬಿಡಲಾರೆ'ಯವರೆಗೂ, ಪಾತ್ರಗಳು ಪ್ರೀತಿ ನಿವೇದನೆ ಮಾಡಿಕೊಳ್ಳಲು ಮದ್ಯ ಸೇವನೆಯ ಮೊರೆ ಹೋಗುತ್ತಿವೆ. ಪತಿ ಅಥವಾ ಪತ್ನಿಯ ನಿಜವಾದ ಪ್ರೀತಿಯನ್ನು ತಿಳಿಯಲು ಕುಡಿತದ ದೃಶ್ಯ ಸೀರಿಯಲ್‌ಗಳಲ್ಲಿ ಸಾಮಾನ್ಯ ತಂತ್ರವಾಗಿದೆ

Read Full Story
10:38 PM (IST) Nov 06

Karnataka News Live 6 November 2025ಸೋಷಿಯಲ್​ ಮೀಡಿಯಾದಲ್ಲಿ ಹವಾ ಸೃಷ್ಟಿಸಿರೋ Bigg Boss ರಕ್ಷಿತಾ ಶೆಟ್ಟಿ ಸ್ಯಾರಿ ಪಿನ್​ - ಏನಿದು ವಿಷ್ಯ?

ಬಿಗ್ ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. ತಮ್ಮ ಸೀರೆಗೆ ತಾವೇ ಪಿನ್ ಹಾಕಿಕೊಂಡಿದ್ದು ಅವರ ಸ್ವಾಭಿಮಾನದ ಸಂಕೇತ ಎಂಬ ಪೋಸ್ಟ್ ವೈರಲ್ ಆಗಿದೆ. ಈ ಪೋಸ್ಟ್ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಏನಿದು ವಿಷ್ಯ? 

Read Full Story
10:02 PM (IST) Nov 06

Karnataka News Live 6 November 2025Amruthadhaare - ಮಿಂಚುಗೆ ಹೊಸ ಲುಕ್​ ಕೊಟ್ಟೇ ಬಿಟ್ಟಳು ಭೂಮಿಕಾ - ಎಷ್ಟೆಂದ್ರು ಅಮ್ಮ ತಾನೆ? ಇದೇನಿದು ಟ್ವಿಸ್ಟ್​?

ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಮತ್ತು ಗೌತಮ್ ವಿವಾಹ ವಾರ್ಷಿಕೋತ್ಸವದ ಸಂಭ್ರಮ ಮನೆಮಾಡಿದೆ. ಈ ವಿಶೇಷ ದಿನದಂದು, ಭೂಮಿಕಾ ಗೌತಮ್‌ರ ಮಗಳು ಮಿಂಚುವಿಗೆ ಹೊಸ ಹೇರ್‌ಸ್ಟೈಲ್ ಮಾಡಿ ಸರ್ಪ್ರೈಸ್ ನೀಡಿದ್ದಾಳೆ. ಮಗಳ ಮುದ್ದಾದ ಹೊಸ ಲುಕ್ ನೋಡಿ ಗೌತಮ್‌ಗೆ ಬಹಳ ಖುಷಿಯಾಗಿದೆ.
Read Full Story
09:52 PM (IST) Nov 06

Karnataka News Live 6 November 2025ಗೌರಿ ಹುಣ್ಣಿಮೆ - ಸುರಿವ ಮಳೆಯಲ್ಲೇ 3 ಲಕ್ಷಕ್ಕೂ ಅಧಿಕ ಭಕ್ತರಿಂದ ಹುಲಿಗೆಮ್ಮ ದೇವಿ ದರ್ಶನ

ಪುಣ್ಯಕ್ಷೇತ್ರ ಹುಲಿಗೆಮ್ಮ ದೇವಸ್ಥಾನಕ್ಕೆ ಗೌರಿ ಹುಣ್ಣಿಮೆ ಪ್ರಯುಕ್ತ 3 ಲಕ್ಷಕ್ಕೂ ಅಧಿಕ ಜನ ಭಕ್ತಾದಿಗಳು ಸುರಿಯುವ ಮಳೆಯಲ್ಲೇ ಹುಲಿಗೆಮ್ಮದೇವಿ ದರ್ಶನ ಪಡೆದರು. ಸುರಿಯುವ ಮಳೆ ಲೆಕ್ಕಿಸದೆ ದರ್ಶನಕ್ಕೆ ಆಗಮಿಸಿದ ಭಕ್ತಾದಿಗಳು..

Read Full Story
09:23 PM (IST) Nov 06

Karnataka News Live 6 November 2025Bigg Boss ಮನೆಯೊಳಗೆ ಮಲ್ಲಮ್ಮ ಮತ್ತೊಮ್ಮೆ ಎಂಟ್ರಿ? ಏನಿದು ಸುದ್ದಿ? ಖುದ್ದು ಮಲ್ಲಮ್ಮ ಹೇಳಿದ್ದೇನು?

ಬಿಗ್‌ಬಾಸ್‌ ಮನೆಯಿಂದ ಹೊರಬಂದಿರುವ ಮಲ್ಲಮ್ಮ ಅವರಿಗೆ ಸಖತ್ ಬೇಡಿಕೆ ಬಂದಿದೆ. ತಮ್ಮ ಎಲಿಮಿನೇಷನ್ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದು, ಸಾಲ ತೀರಿಸಲು ಇನ್ನಷ್ಟು ದಿನ ಇರಬೇಕಿತ್ತು ಎಂದು ಮಲ್ಲಮ್ಮ ಕೂಡ ನೋವು ತೋಡಿಕೊಂಡಿದ್ದಾರೆ. ರೀ ಎಂಟ್ರಿ ಬಗ್ಗೆ ಮಲ್ಲಮ್ಮ ಹೇಳಿದ್ದೇನು?

Read Full Story
09:14 PM (IST) Nov 06

Karnataka News Live 6 November 2025ಮಕ್ಕಳು ಪ್ರತಿಯೊಂದು ಸಣ್ಣ ವಿಷಯಕ್ಕೂ ಅಳುತ್ತಾರಾ? ಹೀಗೆ ಮಾಡಿದ್ರೆ ತಕ್ಷಣ ಅಳು ನಿಲ್ಲಿಸುತ್ತಾರೆ!

ಮಕ್ಕಳನ್ನು ನೋಡಿಕೊಳ್ಳುವುದು ಸುಲಭದ ಕೆಲಸವೇನಲ್ಲ. ಬಹಳಷ್ಟು ಮಕ್ಕಳು ಪ್ರತಿಯೊಂದು ಸಣ್ಣ ವಿಷಯಕ್ಕೂ ಅಳುತ್ತಾರೆ. ಅವರು ಯಾಕೆ ಅಳುತ್ತಿದ್ದಾರೆಂದು ತಿಳಿಯದೆ ಪೋಷಕರು ತಲೆಕೆಡಿಸಿಕೊಳ್ಳುತ್ತಾರೆ. ಆದರೆ ಕೆಲವು ಸರಳ ಸಲಹೆಗಳಿಂದ ಮಕ್ಕಳ ಅಳುವನ್ನು ನಿಲ್ಲಿಸಬಹುದು. ಹೇಗೆಂದು ಇಲ್ಲಿ ನೋಡೋಣ.

Read Full Story
09:13 PM (IST) Nov 06

Karnataka News Live 6 November 2025Bhagyalakshmi - ತಲೆ ಮೇಲೆ ಚಪ್ಪಡಿ ಕಲ್ಲು ಹಾಕ್ಕೊಂಡ ತಾಂಡವ್​ - ಕುಡಿದ ಅಮಲಿನಲ್ಲಿ ಆದಿ ಎದುರು ಸತ್ಯ ಕಕ್ಕಿಯೇ ಬಿಟ್ಟ!

ಶ್ರೇಷ್ಠಾಳ ಕುತಂತ್ರದಿಂದ ಮಗಳು ತನ್ವಿ ಕಾಣೆಯಾಗಿದ್ದಕ್ಕೆ ತಾಂಡವ್ ಕಂಗಾಲಾಗಿದ್ದಾನೆ. ಕುಡಿದ ಅಮಲಿನಲ್ಲಿ ಆದಿ ಮುಂದೆಯೇ ಭಾಗ್ಯಳನ್ನು ದೂಷಿಸುತ್ತಾ, ತಾನೇ ತನ್ವಿಯ ತಂದೆ ಎಂಬ ಸತ್ಯವನ್ನು ಬಾಯ್ಬಿಟ್ಟಿದ್ದಾನೆ. ಇದರಿಂದ ಭಾಗ್ಯ ಇಷ್ಟು ದಿನ ಕಾಪಾಡಿಕೊಂಡು ಬಂದಿದ್ದ ರಹಸ್ಯ ಆದಿ ಮುಂದೆ ಬಯಲಾಗಿದೆ.
Read Full Story
08:55 PM (IST) Nov 06

Karnataka News Live 6 November 2025Kodagu - ಸೊಂಟ ನೋವೆಂದು ಖಾಸಗಿ ಕ್ಲಿನಿಕ್‌ಗೆ ಹೋದ ಯುವಕ ಸಾವು - ಅಸಲಿಗೆ ಏನಾಯ್ತು?

ಸೊಂಟ ನೋವು ಎಂದು ಖಾಸಗಿ ಕ್ಲಿನಿಕ್‌ಗೆ ಹೋದ ಯುವಕ ಸಾವನಪ್ಪಿರುವ ಘಟನೆ ಕೊಡಗಿನ ಸುಂಟಿಕೊಪ್ಪದಲ್ಲಿ ನಡೆದಿದೆ. ಇಂದು ಸಂಜೆ ಐದು ಗಂಟೆಗೆ ವಿನೋದ್ ಸುಂಟಿಕೊಪ್ಪದಲ್ಲಿರುವ ಉಮಾ ಕ್ಲಿನಿಕ್‌ಗೆ ಸೊಂಟ ನೋವೆಂದು ಹೋಗಿದ್ದರು.

Read Full Story
08:53 PM (IST) Nov 06

Karnataka News Live 6 November 2025ಅಪ್ಪ ಆಗ್ತಿರೋ ಖುಷಿಯಲ್ಲಿ Brahmagantu ನರಸಿಂಹ - ಪತ್ನಿಯ ಸೀಮಂತದ ಫೋಟೋ ಶೇರ್​ ಮಾಡಿದ ನಟ

ಬ್ರಹ್ಮಗಂಟು ಧಾರಾವಾಹಿಯಲ್ಲಿ ತಂಗಿಗಾಗಿ ತ್ಯಾಗ ಮಾಡುವ ನರಸಿಂಹ ಪಾತ್ರಧಾರಿ ಭರತ್ ನಾಯಕ್, ನಿಜ ಜೀವನದಲ್ಲಿ ಅಪ್ಪನಾಗುತ್ತಿದ್ದಾರೆ. ಅವರ ಪತ್ನಿ ಪ್ರತಿಭಾ ಅವರ ಸೀಮಂತ ಕಾರ್ಯಕ್ರಮದ ಸಂಭ್ರಮದ ಜೊತೆಗೆ, ಭರತ್ ಅವರ ನಟನೆ, ಗಾಯನ ಹಾಗೂ ಉದ್ಯಮದ ಕುರಿತು ಈ ಲೇಖನ ವಿವರಿಸುತ್ತದೆ.
Read Full Story
08:42 PM (IST) Nov 06

Karnataka News Live 6 November 2025ಮಹಿಳಾ-ಮಕ್ಕಳ ಇಲಾಖೆಯನ್ನು ನಂ.1 ಮಾಡುವುದು ನನ್ನ ಗುರಿ - ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಕರ್ನಾಟಕದ ಮಹಿಳೆಯರಿಗೆ, ನಮ್ಮ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಶಕ್ತಿ ತುಂಬುವುದೇ ನನ್ನ ಗುರಿ. ಮುಂದಿನ ದಿನಗಳಲ್ಲಿ ನಮ್ಮ ಇಲಾಖೆಯನ್ನು ನಂಬರ್ ಒನ್ ಮಾಡುವುದೇ ನನ್ನ ಕನಸಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

Read Full Story
08:32 PM (IST) Nov 06

Karnataka News Live 6 November 2025ಸಂಘರ್ಷದ ಬದಲು ಸಾಮರಸ್ಯದಿಂದ ಸಮಸ್ಯೆ ಬಗೆಹರಿಸೋಣ - ಸಚಿವ ಶಿವಾನಂದ ಪಾಟೀಲ

ರೈತರು, ಕಾರ್ಖಾನೆಯವರು ಜಗಳವಾಡುತ್ತ ಕೂರಬಾರದು. ಇದರಿಂದ ರಾಜ್ಯದ ಉತ್ಪನ್ನ ಹಾಳಾಗುತ್ತದೆ. ಸಂಘರ್ಷದ ನಡುವೆ ಇಬ್ಬರಿಗೂ ಲಾಭವಾಗಲ್ಲ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಕಿವಿಮಾತು ಹೇಳಿದರು.

Read Full Story
07:19 PM (IST) Nov 06

Karnataka News Live 6 November 2025ಕ್ರೇಜಿ ಕೊರಿಯೋಗ್ರಾಫರ್ ಜೊತೆ ಪುಷ್ಪ ನಟಿ ರೊಮ್ಯಾನ್ಸ್, ಮೊಬೈಲ್‌ನಲ್ಲಿ ರೆಕಾರ್ಡ್ - ಇದೆಂಥಾ ಹುಚ್ಚು, ವಿಡಿಯೋ ವೈರಲ್!

ಕೊರಿಯೋಗ್ರಾಫರ್, ನಟ ಪ್ರಭುದೇವ ಜೊತೆ ಅನಸೂಯಾ ರೊಮ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇದು ಪ್ರಭುದೇವ, ಅನಸೂಯಾ ನಟಿಸುತ್ತಿರುವ ವುಲ್ಫ್ ಚಿತ್ರದ ಹಾಡು. ಇದರ ಬಗ್ಗೆ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

Read Full Story
06:50 PM (IST) Nov 06

Karnataka News Live 6 November 2025ಆತ್ಮ*ತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ 5 ಲಕ್ಷ ಪರಿಹಾರ - ಸಚಿವ ಚಲುವರಾಯಸ್ವಾಮಿ

ಪೆಟ್ರೋಲ್ ಮೈ ಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮ*ತ್ಯೆ ಮಾಡಿಕೊಂಡ ಮೃತ ರೈತನ ಕುಟುಂಬಕ್ಕೆ 5 ಲಕ್ಷ ರು. ಪರಿಹಾರ ನೀಡಲಾಗುವುದು ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

Read Full Story
06:41 PM (IST) Nov 06

Karnataka News Live 6 November 2025ನೀರು ತುಂಬಿಸುವಲ್ಲಿ ಕಾಂಗ್ರೆಸ್‌ ಸರ್ಕಾರ ನಿರ್ಲಕ್ಷ್ಯ - ಸಂಸದ ಯದುವೀರ್ ಒಡೆಯರ್‌ ಆರೋಪ

ಕೆರೆ ನೀರಿಗಾಗಿ ಕಾಲ್ನಡಿಗೆ ಜಾಥಾಗೆ ತಾಲೂಕಿನ ಶಿವಪುರ ಕಲ್ಕಟ್ಟೆ ಜಲಾಶಯದ ಬಳಿ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್‌, ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್‌ ಚಾಲನೆ ನೀಡಿದರು.

Read Full Story
06:30 PM (IST) Nov 06

Karnataka News Live 6 November 2025ಕೆರೆ ತುಂಬಿಸುವ ಯೋಜನೆಗೆ ಬಿಜೆಪಿ ಸರ್ಕಾರದಲ್ಲೇ ಅನುದಾನ ಬಿಡುಗಡೆ - ಶ್ರೀರಾಮುಲು ಆರೋಪ

ಕೆರೆ ನೀರು ತುಂಬಿಸುವ ಯೋಜನೆಗೆ ₹670 ಕೋಟಿಗೂ ಅಧಿಕ ಬಿಡುಗಡೆ ಮಾಡಿದ್ದು, ಈ ಹಿಂದೆ ಇದ್ದ ಯಡಿಯೂರಪ್ಪ ಸರ್ಕಾರ ಆ ಅವಧಿಯಲ್ಲಿ ಶೇ. 95ರಷ್ಟು ಕಾಮಗಾರಿ ನಡೆದಿತ್ತು ಎಂದು ಶ್ರೀರಾಮುಲು ಆರೋಪಿಸಿದರು.

Read Full Story
06:23 PM (IST) Nov 06

Karnataka News Live 6 November 2025ಕಾಲಿವುಡ್ 'ಹಿಟ್‌ಮ್ಯಾನ್' ಜೊತೆ ತಲಾ ಅಜಿತ್ ಮೈತ್ರಿ... ಎಕೆ 65 ಚಿತ್ರದ ನಿರ್ದೇಶಕ ಇವರೇನಾ?

ಕಾಲಿವುಡ್ ನಟ ಅಜಿತ್ ಕುಮಾರ್ ಅವರ ಎಕೆ 64 ಚಿತ್ರದ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವಾಗಲೇ, ಅವರ ಎಕೆ 65 ಚಿತ್ರದ ನಿರ್ದೇಶಕರ ಬಗ್ಗೆ ಒಂದು ಅಪ್‌ಡೇಟ್ ಲೀಕ್ ಆಗಿದೆ.

Read Full Story
05:52 PM (IST) Nov 06

Karnataka News Live 6 November 2025ನಟ ದರ್ಶನ್‌ ಶೀಘ್ರದಲ್ಲೇ ರಿಲೀಸ್‌ ಆಗ್ತಾರಾ? ಮಹತ್ವದ ಸುಳಿವು ಕೊಟ್ಟ ಪತ್ನಿ ವಿಜಯಲಕ್ಷ್ಮೀ!

ಅತ್ತ ಪತಿ ನಟ ದರ್ಶನ್‌ ತೂಗುದೀಪ ಅವರು ಪರಪ್ಪನ ಅಗ್ರಹಾರದಲ್ಲಿದ್ದಾರೆ, ಇತ್ತ ಪತ್ನಿ ವಿಜಯಲಕ್ಷ್ಮೀ ಅವರು ಟ್ರಿಪ್‌ ಹೋಗಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಒಂದು ಸಂದೇಶ ಹಂಚಿಕೊಂಡಿದ್ದಾರೆ.

Read Full Story
05:49 PM (IST) Nov 06

Karnataka News Live 6 November 2025ವಿಜಯಪುರದಲ್ಲಿ ರೈತರ ಅಹೋರಾತ್ರಿ ಧರಣಿ - ಬೆಂಬಲ ಬೆಲೆ ವಿಚಾರದಲ್ಲಿ ಮಧ್ಯಪ್ರವೇಶಿಸಿದ ಎಂ.ಬಿ.ಪಾಟೀಲ್

ರೈತರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಧರಣಿ ಸ್ಥಳಕ್ಕೆ ಭೇಟಿ ನೀಡಿ ಧರಣಿನಿರತರೊಂದಿಗೆ ಮಾತುಕತೆ ನಡೆಸಿ, ವಿವಾದ ಇತ್ಯರ್ಥಕ್ಕೆ ಪ್ರಯತ್ನಿಸಿದ್ದಾರೆ.

Read Full Story
05:28 PM (IST) Nov 06

Karnataka News Live 6 November 2025ತಮಿಳು ನಿರ್ದೇಶಕ ಲೋಕೇಶ್‌ ಕನಗರಾಜ್‌ ಮೆಚ್ಚಿದ ಕತೆ 'ಲ್ಯಾಂಡ್‌ ಲಾರ್ಡ್‌' - ನಟಿ ರಚಿತಾ ರಾಮ್‌

ಜಾನಿ ಜಾನಿ ಯೆಸ್ ಪಪ್ಪ ಚಿತ್ರದ ನಂತರ ನಾನು ದುನಿಯಾ ವಿಜಯ್ ಅವರ ಜೊತೆಗೆ ನಟಿಸಿದ್ದೇನೆ. ಈ ಚಿತ್ರ ತಂಡದೊಟ್ಟಿಗೆ ಕೆಲಸ ಮಾಡಿದ್ದು ಖುಷಿಯಾಗಿದೆ. ನಿಂಗವ್ವ ನನ್ನ ಪಾತ್ರದ ಹೆಸರು. ಎಲ್ಲರೂ ಚಿತ್ರ ನೋಡಿ, ಪ್ರೋತ್ಸಾಹ ನೀಡಿ ಎಂದರು ರಚಿತಾ ರಾಮ್‌.

Read Full Story
05:24 PM (IST) Nov 06

Karnataka News Live 6 November 2025BBK 12 - ವೀಕ್ಷಕರು ಏನು ಆಗಬಾರದು ಅಂದುಕೊಂಡಿದ್ರೋ ಅದೇ ಆಗೋಯ್ತು! ಎಂಥ ಟ್ವಿಸ್ಟ್‌ ಕೊಟ್ರಿ ಬಿಗ್‌ ಬಾಸ್?

Bigg Boss Kannada 12: ಈ ಬಾರಿ ಬಿಗ್‌ ಬಾಸ್‌ ಕಂಪ್ಲೀಟ್‌ ಹಾರ್ಟ್‌ಗೆ ಕನೆಕ್ಟ್‌ ಆಗೋ ಥರ ಟಾಸ್ಕ್‌ಗಳನ್ನು ನೀಡುತ್ತಿದ್ದಾರೆ. ಮನೆಯವರಿಂದ ಪತ್ರಗಳು ಬರುತ್ತಿವೆ, ಆದರೆ ಆ ಪತ್ರಗಳು ಇಬ್ಬರಲ್ಲಿ ಒಬ್ಬರಿಗೆ / ಮೂವರಲ್ಲಿ ಒಬ್ಬರಿಗೆ ಸಿಗುತ್ತಿದೆ. ಈಗ ಇದೇ ವಿಚಾರವು ಅಶ್ವಿನಿ, ಜಾನುರನ್ನು ಒಂದು ಮಾಡಿತಾ?

Read Full Story