ಭಾರತೀಯ ಮಹಿಳಾ ರೇಸ್ ಲೋಕಕ್ಕೆ ಅಧಿಪತಿ ಈ ಕನ್ನಡತಿ!
ಕಾರು, ಬೈಕ್ ರೇಸ್‌ಗಳಲ್ಲಿ ಈಗ ಭಾರತವೂ ಅಷ್ಟೇ ಮುಂದುವರಿದಿದೆ. ಇದೀಗ ಭಾರತದ ಮಹಿಳಾ ರೇಸ್ ಕೂಡ ವಿಶ್ವಮಟ್ಟದಲ್ಲಿ ಹೆಸರು ಮಾಡುತ್ತಿದೆ. ಹೀಗೆ ಭಾರತೀಯ ರೇಸ್ ಲೋಕಕ್ಕೆ ಅಧಿಪತಿಯಾಗಿ ಮೆರೆಯುತ್ತಿರುವ ಸಾಧಕಿ ನಮ್ಮ ಕರ್ನಾಟಕದ ಕುವರಿ ಅನ್ನೋದು ನಮಗೆ ಹೆಮ್ಮೆ. ಹಾಗಾದರೆ ಈ ರೇಸಿಂಗ್ ಸ್ಟಾರ್ ಯಾರು? ಈಕೆಯ ಸಾಧನೆ ಏನು? ಇಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ