ಐಪಿಎಲ್‌ನಲ್ಲಿ RCB ನಿರ್ಮಿಸಿದೆ ಅಪರೂಪದ ರೆಕಾರ್ಡ್ !
12ನೇ ಆವೃತ್ತಿ ಐಪಿಎಲ್ ಟೂರ್ನಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಭ್ಯಾಸ ಆರಂಭಿಸಿದೆ. ಇದರ ಬೆನ್ನಲ್ಲೇ RCB ದಾಖಲೆಗಳನ್ನ ಅಭಿಮಾನಿಗಳು ನೆನಪಿಸಿದ್ದಾರೆ. ಕಳೆದ 11 ಆವೃತ್ತಿಗಳಲ್ಲಿ RCB ಹಲವು ಅಪರೂಪದ ದಾಖಲೆ ನಿರ್ಮಿಸಿದೆ ಅವುಗಳ ಡಿಟೇಲ್ಸ್ ಇಲ್ಲಿದೆ ನೋಡಿ.
Virat kohli lead RCb created unbeaten record in the history of IPL Cricket
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ