ಏನೋ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ್ರಾ ಕೊಹ್ಲಿ..?

ದೇಶ ತೊರೆಯಿರಿ ವಿವಾದ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಕೊಹ್ಲಿ ಹೇಳಿಕೆ ವಿರುದ್ದ ಜಾಹೀರಾತು ಕಂಪನಿಗಳು ಗರಂ ಆಗಿವೆ. 18 ಕಂಪನಿಗಳ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಕೊಹ್ಲಿ ಇದೀಗ ತಮ್ಮ ಇಮೇಜ್’ಗೆ ಧಕ್ಕೆ ತಂದುಕೊಂಡಿದ್ದಾರೆ.

Share this Video
  • FB
  • Linkdin
  • Whatsapp

ವಿದೇಶಿ ಆಟಗಾರರನ್ನು ನೀವು ಇಷ್ಟಪಡುತ್ತೀರ ಎನ್ನುವುದಾದರೇ ನೀವು ದೇಶ ಬಿಟ್ಟು ಹೋಗಿ ಎಂಬ ವಿರಾಟ್ ಕೊಹ್ಲಿಯ ಹೇಳಿಕೆ ಸಧ್ಯಕ್ಕೆ ತಣ್ಣಗಾಗುವಂತೆ ಕಾಣುತ್ತಿಲ್ಲ. ಕೊಹ್ಲಿ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಬಿಸಿಸಿಐ ಕೂಡಾ ಕೊಹ್ಲಿ ಹೇಳಿಕೆಗೆ ಚಾಟಿ ಬೀಸಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದೇಶ ತೊರೆಯಿರಿ ವಿವಾದ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಕೊಹ್ಲಿ ಹೇಳಿಕೆ ವಿರುದ್ದ ಜಾಹೀರಾತು ಕಂಪನಿಗಳು ಗರಂ ಆಗಿವೆ. 18 ಕಂಪನಿಗಳ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಕೊಹ್ಲಿ ಇದೀಗ ತಮ್ಮ ಇಮೇಜ್’ಗೆ ಧಕ್ಕೆ ತಂದುಕೊಂಡಿದ್ದಾರೆ.

Related Video