ಟೀಂ ಇಂಡಿಯಾದಲ್ಲೂ KGF ಹವಾ-ಯಶ್ ಭೇಟಿಯಾದ ಬ್ಯಾಟ್ಸ್‌ಮನ್!

ದೇಶದೆಲ್ಲಡೆ ಈಗ ಕನ್ನಡದ ಕೆ.ಜಿ.ಎಫ್ ಸಿನಿಮಾದ್ದೇ ದರ್ಬಾರು. ಅದರಲ್ಲೂ ಸ್ಯಾಂಡಲ್‌ವುಡ್‌ನ ರಾಕಿಂಗ್ ಸ್ಟಾರ್ ಯಶ್‌ ಅಭಿಮಾನಿಗಳ ಸಂಖ್ಯ ಡಬಲ್ ಆಗಿದೆ. ಇದೀಗ ಯಶ್ ಅಭಿನಯಕ್ಕೆ ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಕೂಡ ಫಿದಾ ಆಗಿದ್ದಾನೆ. ಇಷ್ಟೇ ಅಲ್ಲ ಯಶ್ ಭೇಟಿಯಾಗಿ ಫೋಟೋ ಕ್ಲಿಕ್ಕಿಸಿಕೊಂಡು ಬಾರಿ ಸುದ್ದಿಯಾಗಿದ್ದಾರೆ. ಅಷ್ಟಕ್ಕೂ ಆ ಟೀಂ ಇಂಡಿಯಾ ಕ್ರಿಕೆಟಿಗರು ಯಾರು? ಇಲ್ಲಿದೆ ನೋಡಿ.
 
Share this Video
  • FB
  • Linkdin
  • Whatsapp

ದೇಶದೆಲ್ಲಡೆ ಈಗ ಕನ್ನಡದ ಕೆ.ಜಿ.ಎಫ್ ಸಿನಿಮಾದ್ದೇ ದರ್ಬಾರು. ಅದರಲ್ಲೂ ಸ್ಯಾಂಡಲ್‌ವುಡ್‌ನ ರಾಕಿಂಗ್ ಸ್ಟಾರ್ ಯಶ್‌ ಅಭಿಮಾನಿಗಳ ಸಂಖ್ಯ ಡಬಲ್ ಆಗಿದೆ. ಇದೀಗ ಯಶ್ ಅಭಿನಯಕ್ಕೆ ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಕೂಡ ಫಿದಾ ಆಗಿದ್ದಾನೆ. ಇಷ್ಟೇ ಅಲ್ಲ ಯಶ್ ಭೇಟಿಯಾಗಿ ಫೋಟೋ ಕ್ಲಿಕ್ಕಿಸಿಕೊಂಡು ಬಾರಿ ಸುದ್ದಿಯಾಗಿದ್ದಾರೆ. ಅಷ್ಟಕ್ಕೂ ಆ ಟೀಂ ಇಂಡಿಯಾ ಕ್ರಿಕೆಟಿಗರು ಯಾರು? ಇಲ್ಲಿದೆ ನೋಡಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video