ಶಿಖರ್ ಧವನ್ ಪತ್ನಿ ಆಯೇಷಾ ಟೋಪಿ ಹಿಂದಿನ ರಹಸ್ಯವೇನು?
ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಪತ್ನಿ ಆಯೇಷಾ ಮುಖರ್ಜಿ ಎಲ್ಲೇ ಹೋದರು ಕ್ಯಾಪ್ ಧರಿಸುತ್ತಾರೆ. ಈ ಕುರಿತು ಹಲವು ಭಾರಿ ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಇದೀಗ ಸ್ವತಃ ಆಯೇಷಾ ಮುಖರ್ಜಿ ಈ ಕುರಿತು ಉತ್ತರ ನೀಡಿದ್ದಾರೆ. ಅಷ್ಟಕ್ಕೂ ಆಯೇಷಾ ಟೋಪಿ ಧರಿಸುವುದು ಯಾಕೆ?