ಪೃಥ್ವಿ ಶಾ ಮಾಸ್ಟರ್’ಬ್ಲಾಸ್ಟರ್ ತೆಂಡುಲ್ಕರ್’ರನ್ನು ಭೇಟಿ ಮಾಡಿದ್ದೇಕೆ..?

ಭಾರತದ ಪ್ಲಾಟ್ ಪಿಚ್’ನಲ್ಲಿ ಮಿಂಚಿದ್ದ ಪೃಥ್ವಿ ಇದೀಗ ಆಸ್ಟ್ರೇಲಿಯಾದ ಬೌನ್ಸಿ ಪಿಚ್’ನಲ್ಲಿ ಕಾಂಗರೂಗಳನ್ನು ಬೇಟೆಯಾಡಲು ರೆಡಿಯಾಗಿದ್ದಾರೆ. ಇದು ಪೃಥ್ವಿ ಶಾ ಪಾಲಿನ ಸತ್ವ ಪರೀಕ್ಷೆಯಾಗಿದ್ದು ಪೂರ್ವಭಾವಿಯಾಗಿ ಮಾಸ್ಟರ್’ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಭೇಟಿಯಾಗಿ ಸಲಹೆ ಪಡೆದಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು[ನ.09]: ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತ್ಯದ್ಭುತ ಪ್ರದರ್ಶನ ತೋರಿ ಆಸ್ಟ್ರೇಲಿಯಾ ಪ್ರವಾಸಕ್ಕೆ ಸ್ಥಾನಗಿಟ್ಟಿಸಿರುವ ಮುಂಬೈ ಯುವ ಪ್ರತಿಭೆ ಪೃಥ್ವಿ ಶಾ ಮಾಸ್ಟರ್’ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರನ್ನು ಭೇಟಿಯಾಗಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೌದು ಭಾರತದ ಪ್ಲಾಟ್ ಪಿಚ್’ನಲ್ಲಿ ಮಿಂಚಿದ್ದ ಪೃಥ್ವಿ ಇದೀಗ ಆಸ್ಟ್ರೇಲಿಯಾದ ಬೌನ್ಸಿ ಪಿಚ್’ನಲ್ಲಿ ಕಾಂಗರೂಗಳನ್ನು ಬೇಟೆಯಾಡಲು ರೆಡಿಯಾಗಿದ್ದಾರೆ. ಇದು ಪೃಥ್ವಿ ಶಾ ಪಾಲಿನ ಸತ್ವ ಪರೀಕ್ಷೆಯಾಗಿದ್ದು ಪೂರ್ವಭಾವಿಯಾಗಿ ಮಾಸ್ಟರ್’ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಭೇಟಿಯಾಗಿ ಸಲಹೆ ಪಡೆದಿದ್ದಾರೆ. 

Related Video