ವಿಶ್ವಕಪ್ 2019: ಎಂ.ಎಸ್.ಧೋನಿಗೆ 4ನೇ ಕ್ರಮಾಂಕ?
2019ರ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸೋ ಆಟಗಾರ ಯಾರು ಅನ್ನೋದು ಇನ್ನು ಸ್ಪಷ್ಟವಾಗಿಲ್ಲ. ಈಗಾಗಲೇ ನಾಯಕ ವಿರಾಟ್ ಕೊಹ್ಲಿಯನ್ನ 4ನೇ ಕ್ರಮಾಂಕದಲ್ಲಿ ಆಡಿಸೋ ಕುರಿತು ಕೋಚ್ ರವಿ ಶಾಸ್ತ್ರಿ ಹೇಳಿಕೆ ನೀಡಿದ್ದರು. ಆದರೆ 4ನೇ ಕ್ರಮಾಂಕದಲ್ಲಿ ಎಂ.ಎಸ್.ಧೋನಿ ಆಡೋದು ಪಕ್ಕಾ ಅನ್ನೋ ಮಾಹಿತಿ ಬಯಲಾಗಿದೆ.