ಆಸಿಸ್ ಸರಣಿಗೆ ಹೊಸ ಲುಕ್’ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಟೀಂ ಇಂಡಿಯಾ ಕ್ರಿಕೆಟಿಗರು

ಭಾರತ-ಆಸ್ಟ್ರೇಲಿಯಾ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಬರೋಬ್ಬರಿ ಎರಡು ವಾರಗಳ ವಿಶ್ರಾಂತಿ ಬಳಿಕ ಟೀಂ ಇಂಡಿಯಾ ವಿಶ್ವಕಪ್’ಗೂ ಮುನ್ನ ಕೊನೆಯ ಸೀಮಿತ ಓವರ್’ಗಳ ಸರಣಿಯಾಡಲು ಸಜ್ಜಾಗಿದೆ.
ವಿಶ್ವಕಪ್’ಗೂ ಮುನ್ನ ತವರಿನಲ್ಲಿ ನಡೆಯುವ ಕೊನೆಯ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಹೊಸ ಲುಕ್’ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯಾವ್ಯಾವ ಕ್ರಿಕೆಟಿಗರು ಹೇಗೆಲ್ಲಾ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದನ್ನು ನೀವೇ ಒಮ್ಮೆ ನೋಡಿ ಬಿಡಿ...

Share this Video
  • FB
  • Linkdin
  • Whatsapp

Related Video