ಫುಟ್ಬಾಲ್ ದಂತಕತೆ ಬ್ರೆಜಿಲ್‌ನ ಪೀಲೆ ಕುರಿತು ನಿಮಗೆಷ್ಟು ಗೊತ್ತು?

ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಫುಟ್ಬಾಲ್ ಜಗತ್ತಿನ ದಂತಕತೆ, ಬ್ರೆಜಿಲ್‌ನ ಪೀಲೆ ಮಾಡಿದ ಮೋಡಿ ಸಾಮಾನ್ಯದ್ದಲ್ಲ. ತನಾಡಿದ ಪ್ರತಿ ವಿಶ್ವಕಪ್ ‌ಟೂರ್ನಿಯಲ್ಲಿ ದಾಖಲೆ ನಿರ್ಮಿಸಿದ ಪೀಲೆ ಸಾಧನೆಯ ಕಿರು ನೋಟ ಇಲ್ಲಿದೆ.
 
Share this Video
  • FB
  • Linkdin
  • Whatsapp

ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಫುಟ್ಬಾಲ್ ಜಗತ್ತಿನ ದಂತಕತೆ, ಬ್ರೆಜಿಲ್‌ನ ಪೀಲೆ ಮಾಡಿದ ಮೋಡಿ ಸಾಮಾನ್ಯದ್ದಲ್ಲ. ತನಾಡಿದ ಪ್ರತಿ ವಿಶ್ವಕಪ್ ‌ಟೂರ್ನಿಯಲ್ಲಿ ದಾಖಲೆ ನಿರ್ಮಿಸಿದ ಪೀಲೆ ಸಾಧನೆಯ ಕಿರು ನೋಟ ಇಲ್ಲಿದೆ.

(ರಷ್ಯಾದಲ್ಲಿ ನಡೆಯಲಿರುವ 2018ನೇ ಸಾಲಿನ ವಿಶ್ವದ ಅತೀ ದೊಡ್ಡ ಕ್ರೀಡಾ ಹಬ್ಬ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯನ್ನ ಇಡೀ ಜಗತ್ತೇ ಎದುರುನೋಡುತ್ತಿದೆ. ಫಿಫಾ ವಿಶ್ವಕಪ್ ಪಂದ್ಯಗಳ ವರದಿಯ ಜೊತೆಗೆ ಎಕ್ಸ್‌ಕ್ಲೂಸೀವ್ ವಿಡೀಯೋಗಳನ್ನ ಕನ್ನಡ ವೆಬ್‌ಸೈಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸುವರ್ಣ ನ್ಯೂಸ್ ನಿಮ್ಮ ಮುಂದಿಡಲಿದೆ. ಫಿಫಾ ವಿಶ್ವಕಪ್ ಪಂದ್ಯಗಳ ರೋಚಕ ಮಾಹಿತಿಗಾಗಿ ಸುವರ್ಣ ನ್ಯೂಸ್ ವೆಬ್‌ಸೈಟ್‌ಗೆ ಭೇಟಿ ನೀಡಿ.)

Related Video