ಅಮಾನತು ಬಳಿಕ ಸಂಪೂರ್ಣ ಬದಲಾದ ಹಾರ್ದಿಕ್ ಪಾಂಡ್ಯ

ಮಹಿಳೆಯರ ಬಗ್ಗೆ ಅಸಭ್ಯ ಹೇಳಿಕೆಯಿಂದ ಟೀಂ ಇಂಡಿಯಾದಿಂದ ಅಮಾನತಾದ ಹಾರ್ದಿಕ್ ಪಾಂಡ್ಯ ಇದೀಗ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ. ಒಂದು ತಪ್ಪಿನಿಂದ ಹಾರ್ದಿಕ್ ಸಂಪೂರ್ಣ ಬದಲಾಗಿದ್ದಾರೆ. ಹಿಂದಿನ ಹಾರ್ದಿಕ್ ಪಾಂಡ್ಯಾಗೂ ಕಮ್‌ಬ್ಯಾಕ್ ಮಾಡಿದ ಪಾಂಡ್ಯಾಗೂ ವ್ಯತ್ಯಾಸವಿದೆ. ಇಲ್ಲಿದೆ ನೋಡಿ.

Share this Video
  • FB
  • Linkdin
  • Whatsapp

ಮಹಿಳೆಯರ ಬಗ್ಗೆ ಅಸಭ್ಯ ಹೇಳಿಕೆಯಿಂದ ಟೀಂ ಇಂಡಿಯಾದಿಂದ ಅಮಾನತಾದ ಹಾರ್ದಿಕ್ ಪಾಂಡ್ಯ ಇದೀಗ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ. ಒಂದು ತಪ್ಪಿನಿಂದ ಹಾರ್ದಿಕ್ ಸಂಪೂರ್ಣ ಬದಲಾಗಿದ್ದಾರೆ. ಹಿಂದಿನ ಹಾರ್ದಿಕ್ ಪಾಂಡ್ಯಾಗೂ ಕಮ್‌ಬ್ಯಾಕ್ ಮಾಡಿದ ಪಾಂಡ್ಯಾಗೂ ವ್ಯತ್ಯಾಸವಿದೆ. ಇಲ್ಲಿದೆ ನೋಡಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video