Asianet Suvarna News Asianet Suvarna News

ವಿರುಷ್ಕಾ ಜೋಡಿಯಿಂದ ಶೀಘ್ರದಲ್ಲೇ ಸಿಹಿ ಸುದ್ದಿ..!

ಭಾರತದ ಮೋಸ್ಟ್ ಸೆಲಿಬ್ರಿಟಿ ಜೋಡಿ ಎಂದೇ ಹೆಸರಾಗಿರುವ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಜೋಡಿ ಶೀಘ್ರದಲ್ಲೇ ಸಿಹಿಸುದ್ದಿ ನೀಡಲಿದ್ದಾರೆ. 2013ರಲ್ಲಿ ಶಾಂಪೂ’ವೊಂದರ ಜಾಹಿರಾತಿನಲ್ಲಿ ಒಟ್ಟಿಗೆ ಕಾಣಿಸಿಕೊಂಡು ಸುದ್ದಿಯಾಗಿದ್ದ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದು ಇತಿಹಾಸ.

ಈ ಜೋಡಿಯಿಂದ ಹೊರಬಿದ್ದ ಹೊಸ ವಿಚಾರವೆಂದರೇ.... ಏನದು ನೀವೇ ಸ್ಟೋರಿ ನೋಡಿ..

Video Top Stories