Asianet Suvarna News Asianet Suvarna News

ಫಿಫಾ ವಿಶ್ವಕಪ್ 2018: ನೆನಪಿದೆಯಾ ಪೀಲೆ ಸಿಡಿಸಿದ ಮೊದಲ ವಿಶ್ವಕಪ್ ಗೋಲು?

1958ನೇ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ 17 ವರ್ಷದ ಯುವ ಪೀಲೆ ಮೋಡಿ ಮಾಡಿದ್ದರು. ವಿಶ್ವಕಪ್‌ನಲ್ಲಿ ವೇಲ್ಸ್ ತಂಡದ ವಿರುದ್ಧ ಸಿಡಿಸಿದ ಮೊದಲ ಗೋಲಿನಿಂದ ಪೀಲೆ ಇತಿಹಾಸ ರಚಿಸಿದ್ದರು. ಪೀಲೆ ಮೊದಲು ಹೇಗಿದೆ? ಈ ಕುರಿತು ಸ್ವತಃ ಪೀಲೆ ಹೇಳಿದ್ದೇನು? ಇಲ್ಲಿದೆ ವಿಡೀಯೋ.

Video Top Stories