ವಿಶ್ವಕಪ್’ಗೆ ಬಹುತೇಕ ಒಂದು ಡಜನ್ ಟೀಂ ಇಂಡಿಯಾ ಆಟಗಾರರು ಫಿಕ್ಸ್..!

ಮೇ.30ರಿಂದು ಇಂಗ್ಲೆಂಡ್’ನಲ್ಲಿ ಆರಂಭವಾಗಲಿರುವ ಏಕದಿನ ವಿಶ್ವಕಪ್ ಟೂರ್ನಿಗೆ 10 ತಂಡಗಳು ಸಜ್ಜಾಗಿವೆ. ಬಿಸಿಸಿಐ ಒಂದು ಡಜನ್ ಆಟಗಾರರ ಹೆಸರನ್ನು ಫೈನಲ್ ಮಾಡಿದ್ದು, ಉಳಿದ ಮೂರು ಸ್ಥಾನಕ್ಕೆ ಭಾರೀ ಪೈಪೋಟಿ ಏರ್ಪಟ್ಟಿದೆ. 

Share this Video
  • FB
  • Linkdin
  • Whatsapp

ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಸಜ್ಜಾಗುತ್ತಿದೆ. ಬಹುತೇಕ ಒಂದು ಡಜನ್ ಆಟಗಾರರು ಟೀಂ ಇಂಡಿಯಾದಲ್ಲಿ ತಮ್ಮ ಸ್ಥಾನ ಖಚಿತ ಪಡಿಸಿಕೊಂಡಿದ್ದಾರೆ. ಇನ್ನುಳಿದ ಮೂರು ಸ್ಥಾನಕ್ಕೆ ಅರ್ಧ ಡಜನ್ ಆಟಗಾರರು ಪೈಪೋಟಿ ನಡೆಸುತ್ತಿದ್ದಾರೆ.
ಮೇ.30ರಿಂದು ಇಂಗ್ಲೆಂಡ್’ನಲ್ಲಿ ಆರಂಭವಾಗಲಿರುವ ಏಕದಿನ ವಿಶ್ವಕಪ್ ಟೂರ್ನಿಗೆ 10 ತಂಡಗಳು ಸಜ್ಜಾಗಿವೆ. ಬಿಸಿಸಿಐ ಒಂದು ಡಜನ್ ಆಟಗಾರರ ಹೆಸರನ್ನು ಫೈನಲ್ ಮಾಡಿದ್ದು, ಉಳಿದ ಮೂರು ಸ್ಥಾನಕ್ಕೆ ಭಾರೀ ಪೈಪೋಟಿ ಏರ್ಪಟ್ಟಿದೆ. ಇಂಗ್ಲೆಂಡ್ ಫ್ಲೈಟ್ ಏರೋರು ಯಾರ್ಯಾರು ಎನ್ನುವ ಕುತೂಹಲಕ್ಕೆ ಇಲ್ಲಿದೆ ಉತ್ತರ..

Related Video