Asianet Suvarna News Asianet Suvarna News

ಫಿಫಾ ವಿಶ್ವಕಪ್ 2018: 6ನೇ ಬಾರಿಗೆ ಪ್ರಶಸ್ತಿಗೆಲುತ್ತಾ ಬ್ರೆಜಿಲ್?

ರಷ್ಯಾದಲ್ಲಿ ಆಯೋಜಿಸಲಾಗಿರುವ ಫಿಫಾ ವಿಶ್ವಕಪ್ ಆರಂಭಕ್ಕೆ ದಿನಗಣನೇ ಆರಂಭವಾಗಿದೆ. ಟೂರ್ನಿಯ ಅತ್ಯಂತ  ಯಶಸ್ವಿ ತಂಡ ಬ್ರೆಜಿಲ್ ಈ ಬಾರಿ ಪ್ರಶಸ್ತಿ ಗೆಲ್ಲುತ್ತಾ ಅನ್ನೋ ಕುತೂಹಲಕ್ಕೆ ಉತ್ತರ ಇಲ್ಲಿದೆ.

Jun 11, 2018, 5:50 PM IST

ರಷ್ಯಾದಲ್ಲಿ ಆಯೋಜಿಸಲಾಗಿರುವ ಫಿಫಾ ವಿಶ್ವಕಪ್ ಆರಂಭಕ್ಕೆ ದಿನಗಣನೇ ಆರಂಭವಾಗಿದೆ. ಟೂರ್ನಿಯ ಅತ್ಯಂತ  ಯಶಸ್ವಿ ತಂಡ ಬ್ರೆಜಿಲ್ ಈ ಬಾರಿ ಪ್ರಶಸ್ತಿ ಗೆಲ್ಲುತ್ತಾ ಅನ್ನೋ ಕುತೂಹಲಕ್ಕೆ ಉತ್ತರ ಇಲ್ಲಿದೆ.

Video Top Stories