ಬಿಸಿಸಿಐ ಹೇಳಿದ್ದೇನು..? ಕೊಹ್ಲಿ ಬಾಯ್ಸ್ ಮಾಡಿದ್ದೇನು..?

ಜಗತ್ತಿನ ಅತಿ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿರುವ ಬಿಸಿಸಿಐ ಮಾತಿಗೆ ಟೀಂ ಇಂಡಿಯಾ ಆಟಗಾರರು ಕ್ಯಾರೇ ಅನ್ನುತ್ತಿಲ್ಲ. ಬಿಸಿಸಿಐ ತಾನೇ ಕೈಗೊಂಡ ನಿರ್ಧಾರಕ್ಕೆ ಈಗ ಪಶ್ಚಾತಾಪ ಪಡುತ್ತಿದೆ.

Share this Video
  • FB
  • Linkdin
  • Whatsapp

ಜಗತ್ತಿನ ಅತಿ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿರುವ ಬಿಸಿಸಿಐ ಮಾತಿಗೆ ಟೀಂ ಇಂಡಿಯಾ ಆಟಗಾರರು ಕ್ಯಾರೇ ಅನ್ನುತ್ತಿಲ್ಲ. ಬಿಸಿಸಿಐ ತಾನೇ ಕೈಗೊಂಡ ನಿರ್ಧಾರಕ್ಕೆ ಈಗ ಪಶ್ಚಾತಾಪ ಪಡುತ್ತಿದೆ.

ಕಳೆದ ವರ್ಷ ಬಿಸಿಸಿಐ ಆಟಗಾರರಿಗೆ ವಿದೇಶದಲ್ಲಿ ಸರಣಿ ಆಡುವಾಗ ತಮ್ಮ ಪತ್ನಿಯರನ್ನು ಹಾಗೂ ಪ್ರೇಯಸಿಯರನ್ನು ವಿದೇಶಕ್ಕೆ ಕರೆದೊಯ್ಯಲು ಅನುಮತಿ ನೀಡಿತ್ತು. ಟೂರ್ನಿ ಆರಂಭವಾದ 14 ದಿನಗಳ ಬಳಿಕ ಆಟಗಾರರನ್ನು ಸೇರಿಕೊಳ್ಳಲು ಪತ್ನಿ/ಪ್ರೇಯಸಿಯರಿಗೆ ಅನುಮತಿ ನೀಡಿತ್ತು. ಆದರೆ ಆ ನಿರ್ಧಾರವೇ ಈಗ ಬಿಸಿಸಿಐ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ. ಅಷ್ಟಕ್ಕೂ ಬಿಸಿಸಿಐ ಹೇಳಿದ್ದೇನು? ಆಟಗಾರರು ಮಾಡ್ತಾ ಇರೋದು ಏನು ಅಂತ ನೀವೇ ನೋಡಿ..

Related Video