Asianet Suvarna News Asianet Suvarna News
151 results for "

Rafael Nadal

"
Australian Open 2022 Defending champion Naomi Osaka knocked out in 3rd Round kvnAustralian Open 2022 Defending champion Naomi Osaka knocked out in 3rd Round kvn

Australian Open: ಹಾಲಿ ಚಾಂಪಿಯನ್‌ ನವೋಮಿ ಒಸಾಕ ಔಟ್‌..!

ದಾಖಲೆಯ 21ನೇ ಗ್ರ್ಯಾನ್‌ ಸ್ಲಾಂ ಗೆಲ್ಲುವ ತವಕದಲ್ಲಿರುವ ನಡಾಲ್‌, ಟೋಕಿಯೋ ಒಲಿಂಪಿಕ್ಸ್‌ ಬೆಳ್ಳಿ ವಿಜೇತ, ರಷ್ಯಾದ ಕರೆನ್‌ ಕಚನೋವ್‌ರನ್ನು ಮಣಿಸಿದರು. ಅವರು ಪಂದ್ಯವನ್ನು 6-3, 6-2, 3-6, 6-1 ಸೆಟ್‌ಗಳಿಂದ ಗೆದ್ದು ಅಂತಿಮ 16ರ ಸುತ್ತಿಗೆ ತಲುಪಿದರು.

OTHER SPORTS Jan 22, 2022, 9:33 AM IST

Australian Open Rafael Nadal beat Yannick Hanfmann and enter 3rd Round kvnAustralian Open Rafael Nadal beat Yannick Hanfmann and enter 3rd Round kvn

Australian Open: ಮೂರನೇ ಸುತ್ತಿಗೆ ರಾಫೆಲ್‌ ನಡಾಲ್ ಲಗ್ಗೆ

ಮಹಿಳಾ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ಆಸ್ಪ್ರೇಲಿಯಾದ ಬಾರ್ಟಿ, ಇಟಲಿಯ ಲುಸಿಯಾ ಬ್ರೊನ್ಜೆಟಿ ವಿರುದ್ಧ 6-1, 6-1ರಲ್ಲಿ ಜಯಿಸಿದರ. ಅಮೆರಿಕದ ಮ್ಯಾಡಿಸನ್‌ ಬ್ರೆಂಗಲ್‌ ವಿರುದ್ಧ ಒಸಾಕ 6-0, 6-4 ಸೆಟ್‌ಗಳಲ್ಲಿ ಸುಲಭ ಗೆಲುವು ದಾಖಲಿಸಿದರು.

OTHER SPORTS Jan 20, 2022, 9:32 AM IST

No vaccine no French Open entry for Novak Djokovic says French Sports ministry kvnNo vaccine no French Open entry for Novak Djokovic says French Sports ministry kvn

French Open:ಲಸಿಕೆ ಪಡೆಯದಿದ್ರೆ ಜೋಕೋವಿಚ್‌ಗೆ ಫ್ರಂಚ್‌ ಓಪನ್‌ಗೂ ಇಲ್ಲ ಎಂಟ್ರಿ..!

ಕೆಲ ದಿನಗಳ ಹಿಂದಷ್ಟೇ ಲಸಿಕೆ ಪಡೆಯದಿದ್ದರೂ ಫ್ರೆಂಚ್‌ ಓಪನ್‌ನಲ್ಲಿ ಜೋಕೋವಿಚ್‌ ಆಡಬಹುದು ಎಂದು ಸಚಿವೆ ಹೇಳಿದ್ದರು, ಆದರೆ ಭಾನುವಾರ ಫ್ರಾನ್ಸ್‌ ಸರ್ಕಾರ ಕೋವಿಡ್‌ ಲಸಿಕೆಗೆ ಸಂಬಂಧಿಸಿದಂತೆ ಹೊಸ ಕಾನೂನು ಜಾರಿ ಮಾಡಿದ ಪರಿಣಾಮ ಕ್ರೀಡಾ ಸಚಿವೆ ತಮ್ಮ ಹೇಳಿಕೆ ಬದಲಿಸಿದ್ದಾರೆ.

OTHER SPORTS Jan 18, 2022, 10:21 AM IST

Australian Open Begins After Tennis Legend Novak Djokovic Saga kvnAustralian Open Begins After Tennis Legend Novak Djokovic Saga kvn

Australian Open 2022: ಇಂದಿನಿಂದ ಆಸ್ಟ್ರೇಲಿಯನ್ ಓಪನ್‌ ಗ್ರ್ಯಾನ್‌ ಸ್ಲಾಂ ಆರಂಭ

20 ಪ್ರಶಸ್ತಿ ಗ್ರ್ಯಾನ್‌ ಸ್ಲಾಂ ವಿಜೇತ ರೋಜರ್‌ ಫೆಡರರ್‌ ಕೂಡಾ ಗೈರಾಗಿದ್ದು ನಡಾಲ್‌ಗೆ ವರದಾನವಾಗುವ ಸಾಧ್ಯತೆ ಇದೆ. ವಿಶ್ವ ನಂ.2 ರಷ್ಯಾದ ಡೇನಿಲ್‌ ಮೆಡ್ವೆಡೆವ್‌ ಕೂಡಾ ಪ್ರಶಸ್ತಿ ಗೆಲ್ಲುವ ಫೇವರಿಟ್‌ ಎನಿಸಿಕೊಂಡಿದ್ದು, ಮೊದಲ ಸುತ್ತಲ್ಲಿ ಸ್ವಿಜರ್‌ಲೆಂಡ್‌ನ ಹೆನ್ರಿ ಲಾಕ್ಸೊನೆನ್‌ ವಿರುದ್ಧ ಆಡಲಿದ್ದಾರೆ.

OTHER SPORTS Jan 17, 2022, 9:52 AM IST

Tennis Legend Rafael Nadal tests positive for Covid 19 after Abu Dhabi Trip kvnTennis Legend Rafael Nadal tests positive for Covid 19 after Abu Dhabi Trip kvn

Rafael Nadal: ಟೆನಿಸ್ ದಿಗ್ಗಜನಿಗೆ ಕೊರೋನಾ ಸೋಂಕು ದೃಢ..!

ಕುವೈಟ್‌ ಹಾಗೂ ಅಬುಧಾಬಿಯಲ್ಲಿ ಪರೀಕ್ಷಿಸಿದ್ದಾಗ ವರದಿ ನೆಗೆಟಿವ್‌ ಬಂದಿತ್ತು. ಆದರೆ ಸ್ಪೇನ್‌ಗೆ ಮರಳಿದಾಗ ಕೋವಿಡ್‌ ದೃಢಪಟ್ಟಿದೆ. ಮುಂದಿನ ಟೂರ್ನಿಗಳಲ್ಲಿ ಪಾಲ್ಗೊಳ್ಳುವ ಬಗ್ಗೆ ಶೀಘ್ರದಲ್ಲಿ ಮಾಹಿತಿ ನೀಡಲಿದ್ದೇನೆ’ ಎಂದಿದ್ದಾರೆ.

OTHER SPORTS Dec 21, 2021, 10:13 AM IST

Tennis Legend Novak Djokovic on Australian Open entry list but Serena Williams will miss tournament kvnTennis Legend Novak Djokovic on Australian Open entry list but Serena Williams will miss tournament kvn

Australian Open 2022‌: ಸೆರೆನಾ ವಿಲಿಯಮ್ಸ್‌ ಔಟ್‌, ಅಚ್ಚರಿಯೆನ್ನುವಂತೆ ಜೋಕೋವಿಚ್‌ ಇನ್‌..!

ಆಸ್ಟ್ರೇಲಿಯನ್ ಓಪನ್‌ ಟೂರ್ನಿಯಲ್ಲಿ ಕಣಕ್ಕಿಳಿಯಲಿರುವ ಆಟಗಾರರ ಪಟ್ಟಿಯಲ್ಲಿ ವಿಶ್ವ ನಂ.1 ನೋವಾಕ್‌ ಜೋಕೋವಿಚ್‌ ಹೆಸರಿದೆ. ಕೋವಿಡ್‌ ಲಸಿಕೆ ಪಡೆದ ಪ್ರಮಾಣಪತ್ರವನ್ನು ನೀಡುವ ವಿಚಾರದಲ್ಲಿ ಜೋಕೋವಿಚ್‌ ಹಾಗೂ ಆಸ್ಪ್ರೇಲಿಯನ್‌ ಓಪನ್‌ ಆಯೋಜಕರ ನಡುವೆ ತಿಕ್ಕಾಟ ಏರ್ಪಟ್ಟಿತ್ತು. ಹೀಗಾಗಿ 9 ಬಾರಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್‌ ನೊವಾಕ್ ಜೋಕೋವಿಚ್ ಆಡುವುದು ಅನುಮಾನವೆನಿಸಿತ್ತು.

OTHER SPORTS Dec 9, 2021, 8:49 AM IST

Rafael Nadal to miss US Open tennis Grand slam due to foot injury kvnRafael Nadal to miss US Open tennis Grand slam due to foot injury kvn

ಯುಎಸ್ ಓಪನ್‌ ಗ್ರ್ಯಾನ್‌ಸ್ಲಾಂ ಟೂರ್ನಿಯಿಂದ ಹೊರಬಿದ್ದ ರಾಫೆಲ್ ನಡಾಲ್‌

ಆವೆ ಮಣ್ಣಿನಂಕಣದ ರಾಜ ಎಂದೇ ಗುರುತಿಸಲ್ಪಡುವ 35 ವರ್ಷದ ನಡಾಲ್‌ ಈ ಬಾರಿಯ ಫ್ರೆಂಚ್‌ ಓಪನ್‌ ಸೆಮಿಫೈನಲ್‌ನಲ್ಲಿ ವಿಶ್ವ ನಂ.1 ಟೆನಿಸಿಗ ನೊವಾಕ್ ಜೋಕೋವಿಚ್‌ಗೆ ಶರಣಾಗಿದ್ದರು. ಇದಾದ ಬಳಿಕ ವಿಂಬಲ್ಡನ್ ಗ್ರ್ಯಾನ್‌ಸ್ಲಾಂ ಹಾಗೂ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಿಂದಲೂ ನಡಾಲ್ ಹಿಂದೆ ಸರಿದಿದ್ದರು. 
 

OTHER SPORTS Aug 20, 2021, 4:56 PM IST

Tennis Rafael Nadal withdraws from Tokyo Olympics and Wimbledon due to Fitness and prolong career ckmTennis Rafael Nadal withdraws from Tokyo Olympics and Wimbledon due to Fitness and prolong career ckm

ಟೊಕಿಯೋ ಒಲಿಂಪಿಕ್ಸ್, ವಿಂಬಲ್ಡನ್‌ ಟೂರ್ನಿಯಿಂದ ಹಿಂದೆ ಸರಿದ ರಾಫೆಲ್ ನಡಾಲ್!

  • ಪ್ರತಿಷ್ಠಿತ ಟೂರ್ನಿ ಆಡುತ್ತಿಲ್ಲ ಎಂದು ಟೆನಿಸ್ ದಿಗ್ಗಜ ನಡಾಲ್
  • ಮಹತ್ವದ ನಿರ್ಧಾರ ಪ್ರಕಟಿಸಿದ 20 ಗ್ರ್ಯಾಂಡ್ ಸ್ಲಾಂ ವಿಜೇತ ನಡಾಲ್
  • ಕಾರಣ ಬಹಿರಂಗ ಪಡಿಸಿದ ರಾಫೆಲ್ ನಡಾಲ್

OTHER SPORTS Jun 17, 2021, 7:36 PM IST

Greatest Tennis Clash Novak Djokovic defeats Rafael Nadal in French Open Semi Final kvnGreatest Tennis Clash Novak Djokovic defeats Rafael Nadal in French Open Semi Final kvn

ಫ್ರೆಂಚ್ ಓಪನ್ ಸಾಮ್ರಾಟ ನಡಾಲ್‌ ಮಣಿಸಿ ಫೈನಲ್‌ಗೇರಿದ ಜೋಕೋವಿಚ್..!

ಕಳೆದ 16 ವರ್ಷಗಳಲ್ಲಿ 108 ಫ್ರೆಂಚ್ ಓಪನ್‌ ಟೆನಿಸ್‌ ಪಂದ್ಯವನ್ನಾಡಿರುವ ಸ್ಪೇನ್‌ನ ರಾಫೆಲ್‌ ನಡಾಲ್ ಕೇವಲ ಮೂರನೇ ಬಾರಿಗೆ ಸೋಲಿನ ಆಘಾತ ಅನುಭವಿಸಿದ್ದಾರೆ. ಬರೋಬ್ಬರಿ 4 ಗಂಟೆ 11 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಗೆಲುವು ಸರ್ಬಿಯಾ ಆಟಗಾರನ ಪಾಲಾಗಿದೆ.

OTHER SPORTS Jun 12, 2021, 8:42 AM IST

French Open Tennis 2021 Stage Set for Novak Djokovic vs Rafael Nadal semi final Clash kvnFrench Open Tennis 2021 Stage Set for Novak Djokovic vs Rafael Nadal semi final Clash kvn

ಫೆಂಚ್‌ ಓಪನ್‌ ಸೆಮೀಸ್‌: ಪಂದ್ಯದಲ್ಲಿ ನಡಾಲ್‌-ಜೋಕೋ​ವಿ​ಕ್‌ ಸೆಣಸು

ಇಬ್ಬರೂ ಫ್ರೆಂಚ್‌ ಓಪನ್‌ ಸೆಮಿ​ಫೈ​ನಲ್‌ನಲ್ಲಿ ಮುಖಾಮುಖಿಯಾಗುತ್ತಿರುವುದು ಇದು 8ನೇ ಬಾರಿ ಆಗಿ​ದೆ. ಜೋಕೊ​ವಿಚ್‌ ಇಟ​ಲಿಯ ಮ್ಯಾಥ್ಯೂ ಬೆರೆಟಿನ ವಿರುದ್ಧ 6-3,6-2,6-7(5), 7-5ರಿಂದ ಗೆದ್ದರೆ, ನಡಾಲ್‌ ಅರ್ಜೆಂಟೀ​ನಾದ ಡೀಗೋ ಸ್ವಾಜ್‌ರ್‍ಮ್ಯಾನ್‌ ವಿರುದ್ಧ 6-3,4-6,6-4,6-0 ರಿಂದ ಗೆದ್ದರು.
 

OTHER SPORTS Jun 11, 2021, 9:16 AM IST

Tennis Legends Novak Djokovic Rafael Nadal close in on French Open Semifinal clash kvnTennis Legends Novak Djokovic Rafael Nadal close in on French Open Semifinal clash kvn

ಫ್ರೆಂಚ್‌ ಓಪನ್‌: ಜೋಕೋವಿಚ್ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ

ಒಂದು ಕಡೆ ಫ್ರೆಂಚ್‌ ಓಪನ್‌ ಗ್ರ್ಯಾನ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಸ್ಪೇನ್‌ನ ರಾಫೆಲ್‌ ದಾಖಲೆಯ 15ನೇ ಬಾರಿಗೆ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಇದೇ ವೇಳೆ 4ನೇ ಸುತ್ತಿನ ಪಂದ್ಯದಲ್ಲಿ ಇಟಲಿಯ ಲೊರೆನ್ಜೊ ಮುಸೆಟ್ಟಿ ವಿರುದ್ಧ 2 ಸೆಟ್‌ ಹಿನ್ನಡೆ ಅನುಭವಿಸಿದರೂ, ನೋವಾಕ್‌ ಜೋಕೋವಿಚ್‌ ಗೆಲುವು ಸಾಧಿಸಿ ಅಂತಿಮ 8ರ ಸುತ್ತಿಗೆ ಪ್ರವೇಶ ಪಡೆದರು. 

OTHER SPORTS Jun 9, 2021, 9:36 AM IST

Tennis Legend Rafael Nadal thumps Sinner to enter 15th French Open quarterfinal kvnTennis Legend Rafael Nadal thumps Sinner to enter 15th French Open quarterfinal kvn

ಫ್ರೆಂಚ್ ಓಪನ್‌ ಟೆನಿಸ್ 2021: 15ನೇ ಬಾರಿಗೆ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟ ನಡಾಲ್

ಇಟಲಿಯ ಯುವ ಆಟಗಾರ ಜೆನಿಕ್ ಸಿನ್ನರ್ 7-5, 6-3, 6-0 ಸೆಟ್‌ಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಫ್ರೆಂಚ್ ಓಪನ್‌ ಟೆನಿಸ್ ಟೂರ್ನಿಯಲ್ಲಿ 15ನೇ ಬಾರಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

OTHER SPORTS Jun 8, 2021, 1:02 PM IST

French Open 2021 Novak Djokovic Rafael Nadal Off To Winning Starts kvnFrench Open 2021 Novak Djokovic Rafael Nadal Off To Winning Starts kvn

ಫ್ರೆಂಚ್‌ ಓಪನ್‌ ಟೆನಿಸ್‌: ಜೋಕೋವಿಚ್, ನಡಾಲ್ ಶುಭಾರಂಭ

ಫ್ರೆಂಚ್‌ ಓಪನ್‌ನಲ್ಲಿ ತನ್ನದೇ ಆದ ಖದರ್ ಮೂಡಿಸಿರುವ ನಡಾಲ್‌ ಈ ಗೆಲುವಿನೊಂದಿಗೆ ಆವೆ ಮಣ್ಣಿನ ಅಂಕಣದಲ್ಲಿ 101 ಜಯ ದಾಖಲಿಸಿದರು. ನಿಮಗೆ ತಿಳಿದಿರಲಿ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಸ್ಪೇನ್‌ ಎಡಗೈ ಆಟಗಾರ ನಡಾಲ್ ಕೇವಲ ಎರಡು ಬಾರಿ ಮಾತ್ರ ಸೋಲಿನ ಕಹಿಯುಂಡಿದ್ದಾರೆ.

OTHER SPORTS Jun 2, 2021, 9:19 AM IST

French Open Tennis Legend Rafael Nadal Statue Revealed At Roland Garros kvnFrench Open Tennis Legend Rafael Nadal Statue Revealed At Roland Garros kvn

ಫ್ರೆಂಚ್‌ ಓಪನ್‌ ಟೆನಿಸ್‌ ಸ್ಟೇಡಿಯಂನಲ್ಲಿ ನಡಾಲ್‌ರ 9 ಅಡಿ ಎತ್ತರದ ಪ್ರತಿಮೆ!

ಸ್ವತಃ ನಡಾಲ್‌ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಪ್ರತಿಮೆಯನ್ನು ಸ್ಟೀಲ್‌ನಿಂದ ನಿರ್ಮಿಸಿದ್ದು, ಪ್ರತಿಮೆಯು 3 ಮೀಟರ್‌ ಎತ್ತರ, 5 ಮೀಟರ್‌ ಅಗಲವಿದೆ. ರೋಲ್ಯಾಂಡ್‌ ಗ್ಯಾರೋಸ್‌ ಕ್ರೀಡಾಂಗಣದಲ್ಲಿ ನಿರ್ಮಿಸಲಾದ ಮೊದಲ ಪ್ರತಿಮೆ ಇದು ಎನಿಸಿದೆ. 

OTHER SPORTS May 29, 2021, 12:49 PM IST

Italian Open 2021 Rafael Nadal Beats Novak Djokovic To Clinch Mens Singles Title kvnItalian Open 2021 Rafael Nadal Beats Novak Djokovic To Clinch Mens Singles Title kvn

ಕಿಂಗ್ ಆಫ್ ಕ್ಲೇ ಕೋರ್ಟ್‌ ನಡಾಲ್‌ ಪಾಲಾದ 10ನೇ ಇಟಾಲಿಯನ್‌ ಓಪನ್‌

ಈ ಟ್ರೋಫಿಯನ್ನು 10ನೇ ಬಾರಿಗೆ ಎತ್ತಿ ಹಿಡಿಯುತ್ತಿರುವುದು ನಿಜಕ್ಕೂ ಒಂದು ರೀತಿಯ ಅದ್ಭುತ ಅನುಭವ. ಏನೋ ಒಂದು ರೀತಿಯ ಅಸಾಧ್ಯವಾದ್ದದ್ದನ್ನು ಸಾಧಿಸಿದ ಅನುಭವ ಎಂದು ನಡಾಲ್‌ ಈ ಗೆಲುವಿನ ಖುಷಿಯನ್ನು ಬಣ್ಣಿಸಿದ್ದಾರೆ. 
 

OTHER SPORTS May 18, 2021, 9:07 AM IST