Asianet Suvarna News Asianet Suvarna News
46 results for "

India Politics

"
Patidar leader Hardik Patel says he will join BJP on June 2 in Gujarat sanPatidar leader Hardik Patel says he will join BJP on June 2 in Gujarat san

ಜೂನ್ 2ಕ್ಕೆ ಬಿಜೆಪಿ ಸೇರುವುದಾಗಿ ಘೋಷಿಸಿದ ಹಾರ್ದಿಕ್ ಪಟೇಲ್!

ಸಮಾಜ ಮತ್ತು ದೇಶದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿ ಪಾಟಿದಾರ್ ನಾಯಕ ಮೇ 18 ರಂದು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಹಾರ್ದಿಕ್ ಪಟೇಲ್ ಅವರ ಮುಂದಿನ ನಡೆ ಏನು ಎನ್ನುವ ಬಗ್ಗೆ ಅನುಮಾನಗಳು ಇದ್ದ ನಡುವೆಯೇ, ಗುರುವಾರದಂದು ತಾವು ಭಾರತೀಯ ಜನತಾ ಪಕ್ಷಕ್ಕೆ ಸೇರುವುದಾಗಿ ಹೇಳಿದ್ದಾರೆ.

Politics May 31, 2022, 3:40 PM IST

Former CM HD Kumaraswamy Talks Over Third Fron in India grgFormer CM HD Kumaraswamy Talks Over Third Fron in India grg
Video Icon

Third Front: ಮೂರನೇ ಶಕ್ತಿ ಇಂದು ಅತ್ಯಗತ್ಯ, ದಸರಾ ವೇಳೆ ಉತ್ತಮ ನಿರ್ಧಾರ: ಕುಮಾರಸ್ವಾಮಿ

*  ಕಾಂಗ್ರೆಸ್‌ ಶಾಸಕರ ಸಭೆ ಕರೆದ ಸಿದ್ದರಾಮಯ್ಯ
*  ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ 
*  ಶಿಕ್ಷಣ ಕ್ಷೇತ್ರಕ್ಕೆ ಕಾಂಗ್ರೆಸ್‌ ಪಕ್ಷದಿಂದ ದ್ರೋಹ: ಕಾರಜೋಳ
 

Politics May 27, 2022, 9:26 AM IST

Five Kannadigas Leads in Five States Elections grgFive Kannadigas Leads in Five States Elections grg

Assembly Elections 2022: ಪಂಚರಾಜ್ಯ ಚುನಾವಣೆಯಲ್ಲಿ ಪಂಚ ಕನ್ನಡಿಗರ ಸಾರಥ್ಯ!

*   ಯುಪಿ, ಉತ್ತರಾಖಂಡ, ಗೋವಾದಲ್ಲಿ ಬಿಜೆಪಿ, ಕಾಂಗ್ರೆಸ್‌ ಪಕ್ಷಗಳಿಗೆ ಕರ್ನಾಟಕದ ಚುನಾವಣಾ ಉಸ್ತುವಾರಿಗಳು
*   ಬಿಜೆಪಿಯಿಂದ ಶೋಭಾ, ಜೋಶಿ, ಸಿ.ಟಿ.ರವಿ, ಸಂತೋಷ್‌ಗೆ ಜವಾಬ್ದಾರಿ
*  ಗೋವಾದಲ್ಲಿ ರವಿ ವರ್ಸಸ್‌ ದಿನೇಶ್‌ ಗುಂಡೂರಾವ್‌
 

Politics Jan 17, 2022, 4:32 AM IST

Left Right and Center Discussion about Hindu and Hindutva Rahul Speech mahLeft Right and Center Discussion about Hindu and Hindutva Rahul Speech mah
Video Icon

Hindu and Hindutva : ರಾಹುಲ್ ಹೇಳಿದ ವ್ಯಾಖ್ಯಾನಕ್ಕೆ ಆಧಾರ ಇದೆಯಾ?

ಒಂದು ಯುದ್ಧದಲ್ಲಿ ಎದುರಾಳಿಯ ತಾಕತ್ತಿಗೆ ಸರಿಯಾದ ಆಯುಧಗಳನ್ನು ಆರಿಸಿಕೊಳ್ಳಬೇಕಾಗುತ್ತದೆ. ಇದು ಯುದ್ಧಕ್ಕೂ ಅನ್ವಯ ಜತೆಗೆ ರಾಜಕಾರಣಕ್ಕೂ ಅನ್ವಯ. ಈಗ ಹೊಸದೊಂದು ವಾದ ಎದ್ದಿದೆ. ನಮ್ಮ ವಿರೋಧ ಹಿಂದುಗೆ ಅಲ್ಲ ಹಿಂದುತ್ವಕ್ಕೆ.  ಪಂಚರಾಜ್ಯಗಳ ಚುನಾವಣೆ ಎದುರಿನಲ್ಲಿ ಇರುವಾಗ ರಾಹುಲ್ ಗಾಂಧಿ ವಿಚಾರವನ್ನು ಚರ್ಚೆಗೆ ಎಳೆದಿದ್ದಾರೆ. ಹಾಗಾದರೆ ಏನಿದರ ಪೂರ್ವಾಪರ, ಶಬ್ದಗಳ ವ್ಯತ್ಯಾಸ  ಮತ್ತು ಅರ್ಥ.  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ  ಮಾತನಾಡುತ್ತ ವಿಚಾರ ಹೇಳಿದ್ದಾರೆ. ಮಹಾತ್ಮ ಗಾಂಧಿ ಹಿಂದು ಅದೇ ಗೋಡ್ಸೆ ಹಿಂದುತ್ವವಾದಿ ಎಂದು  ಹೇಳಿದ್ದಾರೆ. 

India Dec 13, 2021, 7:37 PM IST

regional parties in india earned rs 445  crore from unknown sources snrregional parties in india earned rs 445  crore from unknown sources snr

ಅಪರಿಚಿತರಿಂದ ಪ್ರಾದೇಶಿಕ ಪಕ್ಷಗಳಿಗೆ 445.77 ಕೋಟಿ ರು.

  • 2019-20ನೇ ಸಾಲಿನಲ್ಲಿ ದೇಶದ ಪ್ರಾದೇಶಿಕ ಪಕ್ಷಗಳು ಅಪರಿಚಿತ ಮೂಲಗಳಿಂದ ಬರೋಬ್ಬರಿ 445.774 ಕೋಟಿ ರು. ದೇಣಿಗೆ
  • ಪ್ರಾದೇಶಿಕ ಪಕ್ಷಗಳಿಗೆ ಲಭಿಸಿದ ಒಟ್ಟಾರೆ ಆದಾಯದಲ್ಲಿ ಇಂತಹ ದೇಣಿಗೆಯ ಪಾಲು ಶೇ.55.50ರಷ್ಟಿದೆ

India Nov 12, 2021, 11:20 AM IST

BJP leaders Slams Rahul gandhi over divide and rule politics ckmBJP leaders Slams Rahul gandhi over divide and rule politics ckm

ಕೇರಳದಲ್ಲಿ ನಿಂತು ಅಮೇಥಿ, ಉತ್ತರ ಭಾರತ ತೆಗಳಿದ ರಾಹುಲ್ ಗಾಂಧಿಗೆ ಮಂಗಳಾರತಿ!

ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯ ಬಯಸುವರು ವೀರರೂ ಅಲ್ಲ ಧೀರರೂ ಅಲ್ಲ.. . ಅಲ್ಲಮನ ಈ ವಚನದಂತಾಗಿದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪರಿಸ್ಥಿತಿ. ಇದಕ್ಕೆ ಕಾರಣ ಇಂದು ಕೇರಳದಲ್ಲಿ ರಾಹುಲ್ ಗಾಂಧಿ ನೀಡಿದ ಹೇಳಿಕೆ.  

India Feb 23, 2021, 9:52 PM IST

India Gate Political Journey Of Suresh Angadi From a Common BJP Member To Central Minister podIndia Gate Political Journey Of Suresh Angadi From a Common BJP Member To Central Minister pod

ಬೆಳಗಾವಿಯಂತಹ ಕ್ಲಿಷ್ಟ ಸಮೀಕರಣದ ಜಿಲ್ಲೆಯಲ್ಲಿ ಬಿಜೆಪಿ ರಾಜಕಾರಣ ಮಾಡಿದ್ದ ಸುರೇಶ್ ಅಂಗಡಿ!

ಸುರೇಶ ಅಂಗಡಿ ಕರ್ನಾಟಕದ ಸಂಸದರಲ್ಲಿ ಅತ್ಯಂತ ಜೆಂಟಲ್ ಮೆನ್ ಸಂಸದ| ಸುರೇಶ ಅಂಗಡಿ ತುಂಬಾ ಆರ್ ಎಸ್ ಎಸ್ ನಲ್ಲಿ ಕೆಲಸ ಮಾಡಿರಲಿಲ್ಲ ಆದರೂ ಸಂಘ ನಿಷ್ಠ ಬಿಜೆಪಿ ರಾಜಕಾರಣಿ| ಸಿಮೆಂಟ್ ವ್ಯಾಪಾರ ಮಾಡುತ್ತಲೇ ಬೆಳಗಾವಿ ಯಂಥ ಕ್ಲಿಷ್ಟ ಸಮಿಕರಣದ ಜಿಲ್ಲೆಯಲ್ಲಿ ಬಿಜೆಪಿ ರಾಜಕಾರಣ ಮಾಡಿದವರು.

India Sep 24, 2020, 3:32 PM IST

EC Directs candidates should publish details of criminal antecedents 3 timesEC Directs candidates should publish details of criminal antecedents 3 times

ಅಭ್ಯರ್ಥಿಗಳಿಗೆ ಚುನಾವಣಾ ಆಯೋಗದ ಭರ್ಜರಿ ಶಾಕ್,  ಮರ್ಯಾದೆ ಮೂರು ಕಾಸು!

ಕ್ರಿಮಿನಿಲ್ ಹಿನ್ನೆಲೆ ಹೊಂದಿ ಚುನಾವಣಾ ರಾಜಕಾರಣಕ್ಕೆ ಧುಮುಕಿ ಶಾಸಕನಾಗಬೇಕು, ಸಂಸದನಾಗಬೇಕು ಎಂದು  ಕನಸು ಕಾಣುತ್ತಿದ್ದವರಿಗೆ ಚುನಾವಣಾ ಆಯೋಗ ಶಾಕ್ ನೀಡಿದೆ.

Politics Sep 11, 2020, 8:26 PM IST

Indian Americans will vote for me have great support from Prime Minister Modi says Donald TrumpIndian Americans will vote for me have great support from Prime Minister Modi says Donald Trump

'ಇಂಡಿಯನ್ ಅಮೆರಿಕನ್ನರ ಓಟ್ ನನಗೆ': ಇದು ಮೋದಿ ಬೆಂಬಲ ಎಂದ ಟ್ರಂಪ್

ಭಾರತ ಮತ್ತು ಅಮೆರಿಕ ನಡುವಿನ ಉತ್ತಮ ಸಂಬಂಧ, ವೈಯಕ್ತಿಕವಾಗಿ ಮೋದಿ ಜೊತೆಗಿನ ಸ್ನೇಹದಿಂದ ಮತಗಳು ನನಗೆ ಸಿಗಲಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

International Sep 5, 2020, 11:49 AM IST

BJP to Take Strict Action Against Shatrughan SinhaBJP to Take Strict Action Against Shatrughan Sinha

ಮೋದಿ ವಿರೋಧಿ ಶಾಟ್‌ಗನ್‌ಗೆ ಗುನ್ನಾ ಇಡಲು ಬಿಜೆಪಿ ಪ್ಲ್ಯಾನ್!

ಕೋಲ್ಕತ್ತಾದಲ್ಲಿ ನಡೆದ ಪ್ರತಿಪಕ್ಷಗಳ ಮೆಗಾ ರ್ಯಾಲಿಯಲ್ಲಿ ಭಾಗವಹಿಸಿದ ಬಿಜೆಪಿ ಬಂಡಾಯ ಸಂಸದ ಶತ್ರುಘ್ನ ಸಿನ್ಹಾ ವಿರುದ್ಧ ಕ್ರಮಕೈಗೊಳ್ಳು ಬಿಜೆಪಿ ನಿರ್ಧರಿಸಿದೆ. ಸಿನ್ಹಾ ನಡೆಯಿಂದ ತೀವ್ರ ಆಕ್ರೋಶಗೊಂಡಿರುವ ಬಿಜೆಪಿ, ಅವರನ್ನು ಪಕ್ಷದಿಂದ ಕೈ ಬಿಡುವ ಕುರಿತು ಇದೀಗ ಚಿಂತನೆ ನಡೆಸಿದೆ.

NEWS Jan 20, 2019, 11:32 AM IST

Youngsters will decide Modi and Rahul Gandhi future in Loksabha Election 2019Youngsters will decide Modi and Rahul Gandhi future in Loksabha Election 2019

ಮೋದಿ-ರಾಹುಲ್‌ ಭವಿಷ್ಯ ಯುವ ಮತದಾರರ ಕೈಲಿ!

ಬಿಜೆಪಿ ಯುವ ಘಟಕವು ‘ಮೋದಿಗೆ ಮೊದಲ ಮತ’ ಎಂಬ ಆಂದೋಲನ ಪ್ರಾರಂಭಿಸಿದೆ. ಕಾಂಗ್ರೆಸ್‌ ಕೂಡ ಯುವ ಮತದಾರರ ಓಲೈಕೆಗೆ ಮುಂದಾಗಿದೆ. ಭಾರತದಲ್ಲಿ ಪ್ರತಿ ವರ್ಷ 2 ಕೋಟಿ ಜನರು 18 ವರ್ಷ ತುಂಬಿ ಮತದಾನಕ್ಕೆ ಅರ್ಹತೆ ಪಡೆಯುತ್ತಾರೆ.  2011ರ ಜನಗಣತಿಯಲ್ಲಿ ಸುಮಾರು 3 ಕೋಟಿ ಭಾರತೀಯರು 10 ವರ್ಷದವರಾಗಿದ್ದರು. 2019ರಲ್ಲಿ ಅವರೆಲ್ಲಾ ಮತದಾನಕ್ಕೆ ಅರ್ಹತೆ ಪಡೆಯುತ್ತಾರೆ. ನಾಳೆ (ಜ.21) ಚುನಾವಣಾ ಆಯೋಗ ಅಧಿಕೃತ ಮತದಾರರ ಪಟ್ಟಿಬಿಡುಗಡೆ ಮಾಡಲಿದೆ.

NEWS Jan 20, 2019, 10:14 AM IST

CM HD Kumaraswamy Speaks Bengali At TMC RallyCM HD Kumaraswamy Speaks Bengali At TMC Rally

ಬಂಗಾಳಿಯಲ್ಲಿ ಭಾಷಣ ಮಾಡಿದ ಸಿಎಂ ಕುಮಾರಸ್ವಾಮಿ

ಮಮತಾ ಬ್ಯಾನರ್ಜಿ ಏರ್ಪಡಿಸಿದ್ದ ವಿಪಕ್ಷಗಳ ಮಹಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಂಗಾಳಿಯಲ್ಲಿ 1 ನಿಮಿಷ ಭಾಷಣ ಮಾಡುವ ಮೂಲಕ ಅಚ್ಚರಿಗೆ ಕಾರಣರಾದರು. 

NATIONAL Jan 20, 2019, 8:36 AM IST

At Mega Rally, Opposition Says Unite Against Politics Of HateAt Mega Rally, Opposition Says Unite Against Politics Of Hate

ಹೊರಗೊಂದು ಕೂಗು 'ದೇಶ್ ಬಚಾವೋ': ಒಳಗೊಂದು ಕೂಗು 'ಮೋದಿ ಹಠಾವೋ'!

ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ ಇಂದು ಪ್ರಧಾನಿ ನರೇಂದ್ರ ಮೋದಿ ವಿರೋಧಿ ಬಣ ರಾಜಕೀಯ ನಾಯಕರಿಂದ ತುಂಬಿ ಹೋಗಿತ್ತು. ಉತ್ತರದ ಕಾಶ್ಮೀರದಿಂದ ಹಿಡಿದು ದಕ್ಷಿಣದ ತಮಿಳುನಾಡಿನ ಎಲ್ಲಾ ಪ್ರಮುಖ ಪ್ರಾದೇಶಿಕ ರಾಜಕೀಯ ಪಕ್ಷಗಳ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.

NEWS Jan 19, 2019, 2:33 PM IST

Former Cricketer Gautam Gambhir dismisses rumours of entering PoliticsFormer Cricketer Gautam Gambhir dismisses rumours of entering Politics

ರಾಜಕೀಯಕ್ಕೆ ಎಂಟ್ರಿ ಕೊಡ್ತಾರ ಗಂಭೀರ್-ಸೀಕ್ರೆಟ್ ಬಹಿರಂಗ!

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ರಾಜಕೀಯಕ್ಕೆ ಪ್ರವೇಶ ಮಾಡುತ್ತಾರ? 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಮೂಲಕ ಚುನಾವಣಾ ಅಖಾಡಕ್ಕೆ ಇಳಿಯುತ್ತಾರ? ಈ ಎಲ್ಲಾ ಪ್ರಶ್ನೆಗೆ ಸ್ವತಃ ಗೌತಮ್ ಗಂಭೀರ್ ಉತ್ತರ ನೀಡಿದ್ದಾರೆ.

SPORTS Dec 9, 2018, 9:57 PM IST

Congress Slams PM Modi And Amith ShahCongress Slams PM Modi And Amith Shah

ಮೋದಿ-ಶಾ ಜೋಡಿ ದೇಶಕ್ಕೆ ಅಪಾಯಕಾರಿ: ಕಾಂಗ್ರೆಸ್‌

ಕಳೆದ ನಾಲ್ಕು ವರ್ಷಗಳ ಎನ್‌ಡಿಎ ಸರ್ಕಾರದ ಆಡಳಿತದ ವೈಖರಿಯಿಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರು ದೇಶಕ್ಕೆ ಅಪಾಯಕಾರಿ ಎಂಬುದನ್ನು ಜನತೆ ಅರ್ಥೈಸಿಕೊಂಡಿದ್ದಾರೆ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್‌ ಗುಡುಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಮೋದಿ ಸರ್ಕಾರವು ವಂಚನೆ, ಸೇಡು ಮತ್ತು ಸುಳ್ಳುಗಳಿಂದ ಜನರನ್ನು ವಂಚಿಸಿದೆ ಎಂದು ಕಾಂಗ್ರೆಸ್‌ ದೂರಿದೆ.

May 27, 2018, 8:24 AM IST