Asianet Suvarna News Asianet Suvarna News

Hindu and Hindutva : ರಾಹುಲ್ ಹೇಳಿದ ವ್ಯಾಖ್ಯಾನಕ್ಕೆ ಆಧಾರ ಇದೆಯಾ?

*  ನಾನು ಹಿಂದು ಎಂದ ರಾಹುಲ್ ಗಾಂಧಿ
* ಹಿಂದು ಮತ್ತು ಹಿಂದುತ್ವ ಬೇರೆ ಬೇರೆ
* ಮಹಾತ್ಮ ಗಾಂಧಿ ಹಿಂದು, ಗೋಡ್ಸೆ ಹಿಂದುತ್ವವಾದಿ
* ಬಹುದೊಡ್ಡ ಚರ್ಚೆಗೆ ವೇದಿಕೆ ಮಾಡಿಕೊಟ್ಟ ರಾಹುಲ್ ಭಾಷಣ 

ಬೆಂಗಳೂರು(ಡಿ. 13)  ಒಂದು ಯುದ್ಧದಲ್ಲಿ ಎದುರಾಳಿಯ ತಾಕತ್ತಿಗೆ ಸರಿಯಾದ ಆಯುಧಗಳನ್ನು ಆರಿಸಿಕೊಳ್ಳಬೇಕಾಗುತ್ತದೆ. ಇದು ಯುದ್ಧಕ್ಕೂ ಅನ್ವಯ ಜತೆಗೆ ರಾಜಕಾರಣಕ್ಕೂ ಅನ್ವಯ. ಈಗ ಹೊಸದೊಂದು ವಾದ ಎದ್ದಿದೆ. ನಮ್ಮ ವಿರೋಧ ಹಿಂದುಗೆ ಅಲ್ಲ ಹಿಂದುತ್ವಕ್ಕೆ.  ಪಂಚರಾಜ್ಯಗಳ ಚುನಾವಣೆ ಎದುರಿನಲ್ಲಿ ಇರುವಾಗ ರಾಹುಲ್ ಗಾಂಧಿ ವಿಚಾರವನ್ನು ಚರ್ಚೆಗೆ ಎಳೆದಿದ್ದಾರೆ.

Assembly Elections: 70 ವರ್ಷದ ರಾಗ ಬಿಡಿ, 7 ವರ್ಷದಲ್ಲಿ ಏನು ಮಾಡಿದ್ರಿ ಹೇಳಿ: ಮೋದಿಗೆ ಪ್ರಿಯಾಂಕಾ ಸವಾಲು!

ಹಾಗಾದರೆ ಏನಿದರ ಪೂರ್ವಾಪರ, ಶಬ್ದಗಳ ವ್ಯತ್ಯಾಸ  ಮತ್ತು ಅರ್ಥ.  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ  ಮಾತನಾಡುತ್ತ ವಿಚಾರ ಹೇಳಿದ್ದಾರೆ. ಮಹಾತ್ಮ ಗಾಂಧಿ ಹಿಂದು ಅದೇ ಗೋಡ್ಸೆ ಹಿಂದುತ್ವವಾದಿ ಎಂದು  ಹೇಳಿದ್ದಾರೆ. 

Video Top Stories