ಅಸ್ಸಾಂ ಓಟಗಾರ್ತಿ ಹಿಮಾ ದಾಸ್ ಇದೀಗ ಭಾರತೀಯರ ನೆಚ್ಚಿನ ಕ್ರೀಡಾಪಟು. ಓಟದಲ್ಲಿ ಸಾಧನೆಯ ಶಿಖರವೇರಿದ ಹಿಮಾ ದಾಸ್, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಭೇಟಿಯಾಗಿದ್ದಾರೆ. ಈ ವೇಳೆ ಸಚಿನ್ ವಿಶೇಷ ಉಡುಗೊರೆ ನೀಡಿದ್ದಾರೆ.
SPORTS Sep 28, 2018, 4:01 PM IST
ಇತ್ತೀಚೆಗಷ್ಟೇ ಅರ್ಜುನ ಪ್ರಶಸ್ತಿಗೆ ಭಾಜನರಾದ ಯುವ ಅಥ್ಲೀಟ್ ಹಿಮಾ ದಾಸ್, ಗುರುವಾರ ಆಸ್ಸಾಂ ರಾಜ್ಯದ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.
SPORTS Sep 28, 2018, 12:34 PM IST
ಹಿಮಾಗೆ ನೀಡಿರುವ ಶೂ ಮೇಲೆ ಅವರ ಹೆಸರು ದಾಖಲಿಸಲಾಗಿದ್ದು, ಮತ್ತೊಂದು ಕಡೆಯಲ್ಲಿ ‘ಇತಿಹಾಸ ರಚಿಸಲು ಇಲ್ಲಿದ್ದೇನೆ’ ಎಂಬ ಶೀರ್ಷಿಕೆ ಹಾಕಲಾಗಿದೆ.
SPORTS Sep 21, 2018, 3:20 PM IST
ಏಷ್ಯನ್ ಗೇಮ್ಸ್ನಲ್ಲಿ 3 ಪದಕ ಗೆದ್ದಿರುವ ಹಿಮಾ ದಾಸ್ಗೆ, ಶುಕ್ರವಾರ ತವರಿನಲ್ಲಿ ಅಥ್ಲೆಟಿಕ್ಸ್ ಟ್ರ್ಯಾಕ್ ರೀತಿಯಲ್ಲೇ ಸಿದ್ಧಪಡಿಸಿದ್ದ ರೆಡ್ ಕಾರ್ಪೆಟ್ ಸ್ವಾಗತ ದೊರೆಯಿತು.
SPORTS Sep 8, 2018, 2:52 PM IST
ಭಾರತದ ಉದಯೋನ್ಮುಕ ತಾರೆ ಹಿಮಾ ದಾಸ್ ಯಶಸ್ಸಿನ ಪಯಣ ಏಷ್ಯನ್ ಗೇಮ್ಸ್’ನಲ್ಲೂ ಮುಂದುವರೆದಿದ್ದು, ಮಹಿಳೆಯೆ 400 ಮೀಟರ್ ಓಟದಲ್ಲಿ ರಾಷ್ಟ್ರೀಯ ದಾಖಲೆಯೊಂದಿಗೆ ಬೆಳ್ಳಿ ಪದಕ ಜಯಿಸಿದ್ದಾರೆ.
SPORTS Aug 27, 2018, 1:29 PM IST
ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಮತ್ತೆರೆಡು ಪದಕ ಗೆದ್ದುಕೊಂಡಿದೆ. 8ನೇ ದಿನದ ಕ್ರೀಡಾಕೂಟದಲ್ಲಿ ಭಾರತೀಯರ ಪ್ರದರ್ಶನ ಹೇಗಿತ್ತು? ಯಾವ ಕ್ರೀಡೆಗಳಲ್ಲಿ ಭಾರತ ಪದಕ ಗೆದ್ದುಕೊಂಡಿದೆ? ಇಲ್ಲಿದೆ.
SPORTS Aug 26, 2018, 6:11 PM IST
ಏಷ್ಯನ್ ಗೇಮ್ಸ್ ಕ್ರೀಡಾಕೂಟದ 8ನೇ ದಿನ ಭಾರತ ಹಲವು ಪದಕಗಳ ನಿರೀಕ್ಷೆಯಲ್ಲಿದೆ. ಈಗಾಗಲೇ ಪದಕ ಭರವಸೆಯ ಹಿಮಾ ದಾಸ್ ಹಾಗೂ ಮೊಹಮ್ಮದ್ ಅನಾಸ್ ಅಂತಿ ಘಟ್ಟ ಪ್ರವೇಶಿಸಿದ್ದಾರೆ. ಈ ಮೂಲಕ ಪದಕ ಭರವಸೆ ಹೆಚ್ಚಿಸಿದ್ದಾರೆ.
SPORTS Aug 26, 2018, 9:59 AM IST
ವಿಶ್ವ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್'ಶಿಪ್ನಲ್ಲಿ ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟ ಅಸ್ಸಾಂನ ಹಿಮಾ ದಾಸ್ಗೆ ಲೋಕಸಭೆ ಅಭಿನಂದನೆ ಸಲ್ಲಿಸಿತು.
SPORTS Jul 19, 2018, 11:21 AM IST
ಹಿಮಾ ದಾಸ್ ಭಾರತದ ಕ್ರೀಡಾ ಇತಿಹಾಸದಲ್ಲೀಗ ಹೊಸ ಮಿನುಗು ತಾರೆ. ಫಿನ್’ಲ್ಯಾಂಡ್’ನಲ್ಲಿ ನಡೆದ ಕಿರಿಯರ ವಿಶ್ವಚಾಂಪಿಯನ್’ಶಿಪ್’ನಲ್ಲಿ 400 ಮೀಟರ್ ರನ್ನಿಂಗ್’ನಲ್ಲಿ ಚಿನ್ನ ಗೆಲ್ಲುವ ಮೂಲಕ ಟ್ರ್ಯಾಕ್ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎನ್ನುವ ಇತಿಹಾಸ ನಿರ್ಮಿಸಿರುವುದು ಗೊತ್ತೇ ಇದೆ. ಸಾಮಾಜಿಕ ಜಾಲತಾಣಗಳಲ್ಲೂ ಹಿಮಾ ದಾಸ್’ಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.
SPORTS Jul 15, 2018, 8:40 PM IST
ಫಿನ್’ಲ್ಯಾಂಡ್’ನಲ್ಲಿ ನಡೆದ ಕಿರಿಯರ ವಿಶ್ವ ಚಾಂಪಿಯನ್’ಶಿಪ್’ನಲ್ಲಿ ಹಿಮಾ ದಾಸ್ ಭಾರತಕ್ಕೆ ಚೊಚ್ಚಲ ಚಿನ್ನ ಗೆದ್ದು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಸ್ಸಾಂನ ರೈತ ಕುಟುಂಬದ ಹಿನ್ನಲೆಯ ಹಿಮಾ ದಾಸ್ 400 ಮೀಟರ್ ಓಟದ ವಿಭಾಗದಲ್ಲಿ ದೇಶಕ್ಕೆ ಚಿನ್ನ ಗೆದ್ದುಕೊಟ್ಟು ಗೋಲ್ಡನ್ ಗರ್ಲ್ ಎನಿಸಿಕೊಂಡಿದ್ದಾರೆ.
SPORTS Jul 15, 2018, 7:41 PM IST
ನೆದರ್ಲೆಂಡ್ಸ್ನ ಟ್ಯಾಂಪಿಯರ್ನಲ್ಲಿ ನಡೆದ ವಿಶ್ವ ಅಂಡರ್ 20 ಅಥ್ಲೆಟಿಕ್ಸ್ ಕೂಟದಲ್ಲಿ ಚಿನ್ನದ ಪಕದ ಗೆದ್ದು ದಾಖಲೆ ಬರೆದ ಹಿಮಾ ದಾಸ್ ನೆರವಿಗೆ ಸರ್ಕಾರ ಧಾವಿಸಿದೆ. ಒಲಿಂಪಿಕ್ಸ್ ವರೆಗೂ ಹಿಮಾಗೆ ಎಲ್ಲಾ ನೆರವು ನೀಡೋದಾಗಿ ಸರ್ಕಾರ ಭರವಸೆ ನೀಡಿದೆ.
Sports Jul 15, 2018, 12:01 PM IST
ನೆದರ್ಲೆಂಡ್ನ ಟ್ಯಾಂಪಿಯರ್ನಲ್ಲಿ ನಡೆದ ವಿಶ್ವ ಅಂಡರ್ 20 ಅಥ್ಲೆಟಿಕ್ಸ್ ಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಹಿಮಾ ದಾಸ್ಗೆ ಬಹುಮಾನಗಳು ಹರಿದುಬರುತ್ತಿದೆ. ಇದೀಗ ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ 10 ಲಕ್ಷ ರೂಪಾಯಿ ಬಗುಮಾನ ಘೋಷಿಸಿದ್ದಾರೆ.
SPORTS Jul 15, 2018, 11:48 AM IST
400ಮೀ ಓಟದಲ್ಲಿ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಭಾರತದ ಹಿಮಾ ದಾಸ್, ರಿಲೆಯಲ್ಲೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಹಿಮಾ ದಾಸ್ ನೇತೃತ್ವದ ರಿಲೆ ತಂಡ, ನೆದರ್ಲೆಂಡ್ನಲ್ಲಿ ನಡೆಯುತ್ತಿರು ಅಂಡರ್ 20 ಅಥ್ಲೆಟಿಕ್ಸ್ನಲ್ಲಿ ಬರೆದ ದಾಖಲೆ ಏನು? ಇಲ್ಲಿದೆ ವಿವರ.
SPORTS Jul 15, 2018, 11:36 AM IST
ಅಥ್ಲೆಟಿಕ್ಸ್ ವಿಭಾಗದ[ಟ್ರ್ಯಾಕ್ ವಿಭಾಗ]ದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳಾ ಆಟಗಾರ್ತಿ ಎನ್ನುವ ವಿಶ್ವದಾಖಲೆಯನ್ನು ಹಿಮಾ ದಾಸ್ ನಿರ್ಮಿಸಿದ್ದಾರೆ. ಐತಿಹಾಸಿಕ ಗೆಲುವಿನ ಬಳಿಕ ಪ್ರಶಸ್ತಿ ಪ್ರಧಾನದ ವೇಳೆ ಹಿಮಾ ದಾಸ್ ಆನಂದ ಭಾಷ್ಪ ಸುರಿಸಿದ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಹೀಗಿತ್ತು ಆ ಕ್ಷಣ..
SPORTS Jul 14, 2018, 6:20 PM IST
ಫಿನ್ಲೆಂಡ್ನಲ್ಲಿ ನಡೆದ ವಿಶ್ವ ಅಂಜರ್ 20 ಅಥ್ಲೆಟಿತ್ ಕೂಟದ 400 ಮೀಟರ್ ರೇಸ್ನಲ್ಲಿ ಭಾರತದ ಹಿಮಾ ದಾಸ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಹಿಮಾ ದಾಸ್ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ. ಮೋದಿ ಟ್ವೀಟ್ ಮೂಲಕ ಹೇಳಿದ್ದೇನು? ಇಲ್ಲಿದೆ
SPORTS Jul 14, 2018, 4:08 PM IST