ವಯೋಸಹಜ ಕಾಯಿಲೆಯಿಂದ ಇಹಲೋಕ ತ್ಯಜಿಸಿದ ಖ್ಯಾತ ನಟ ಬರ್ನಾರ್ಡ್‌.....  

ಹಾಲಿವುಡ್ ಎಂದ ತಕ್ಷಣ ಎಲ್ಲರಿಗೂ ಮೊದಲು ನೆನಪಾಗುವುದು ಟೈಟಾನಿಕ್. ಚಿತ್ರದ ಪ್ರತಿಯೊಂದು ಪಾತ್ರವೂ ಕಣ್ಣುಂದಿದೆ. ಟೈಟಾನಿಕ್ ಹಡಗಿನ ಕ್ಯಾಪ್ಟನ್ ಆಗಿದ್ದ ಬರ್ನಾರ್ಡ್‌ ಹಿಲ್‌ ಅಗಲಿದ್ದಾರೆ. 79 ವರ್ಷದ ಬರ್ನಾರ್ಡ್‌ ಹಿಲ್‌ ನಿಧನಕ್ಕೆ ಕಾರಣ ಏನೆಂದು ಯಾರಿಗೂ ತಿಳಿದು ಬಂದಿಲ್ಲ.

ಲಿಯಾನಾರ್ಡೋ ಡಿಕ್ಯಾಪ್ರಿಯೋ, ಕೇಟ್ ವಿನ್ಸ್‌ಲೆಟ್‌ ಸೇರಿದಂ ದೊಡ್ಡ ಬಜೆಟ್‌ ಸೂಪರ್ ಹಿಟ್ ಸಿನಿಮಾಗಳಲ್ಲಿ ಬರ್ನಾರ್ಡ್‌ ಹಿಲ್‌ ನಟಿಸಿದ್ದರು. 'ಬರ್ನಾರ್ಡ್‌ ಹಿಲ್ ಸಾವಿನ ಸುದ್ದಿ ತುಂಬಾ ಬೇಸರ ತಂದಿದೆ. ಜಾನ್ ಪೌಲ್ ಜಿಯಾರ್ಜ್‌ ರಿಂಗೋ ಮತ್ತು ಬ್ರಿಟ್ ಸಿನಿಮಾದಲ್ಲಿ ನಟಿಗೆ ನಟಿಸಲು ಶುರು ಮಾಡಿದ್ದು, 1974-1975ರಲ್ಲಿ ವಿಲ್ಲಿ ರಸಲ್‌ ಮಾರ್ವಲ್ಸ್‌ ಶೋ ಮಾಡಿದ್ವಿ. ತುಂಬಾ ಅದ್ಭುತವಾದ ನಟ. ಇಬ್ಬರು ಒಟ್ಟಿಗೆ ಕೆಲಸ ಮಾಡಿರುವ ಖುಷಿ ಇದೆ' ಎಂದು ಬಾರ್ಬರಾ ಡಿಕ್ಸನ್ ಟ್ವೀಟ್‌ ಮಾಡಿದ್ದಾರೆ.

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ನಯನತಾರಾ, ಬಹುಮುಖ ಪ್ರತಿಭೆ ಎನಿಸಿಕೊಂಡ ಲೇಡಿ ಸೂಪರ್‌ ಸ್ಟಾರ್!

ಬರ್ನಾರ್ಡ್‌ ಸುಮಾರು 11 ಆಸ್ಕರ್‌ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಟೈಟಾನಿಕ್‌ನಲ್ಲಿ ಎಡ್ವರ್ಡ್‌ ಸ್ಮಿತ್ ಪಾತ್ರ ತುಂಬಾ ಸೈಲೆಂಟ್ ಆಗಿದ್ದರೂ ಪ್ರಮುಖ ಪಾತ್ರವಾಗಿರುತ್ತದೆ.