ಬೆಂಗಳೂರು[ಆ.27]: ಭಾರತದ ಉದಯೋನ್ಮುಕ ತಾರೆ ಹಿಮಾ ದಾಸ್ ಯಶಸ್ಸಿನ ಪಯಣ ಏಷ್ಯನ್ ಗೇಮ್ಸ್’ನಲ್ಲೂ ಮುಂದುವರೆದಿದ್ದು, ಮಹಿಳೆಯೆ 400 ಮೀಟರ್ ಓಟದಲ್ಲಿ ರಾಷ್ಟ್ರೀಯ ದಾಖಲೆಯೊಂದಿಗೆ ಬೆಳ್ಳಿ ಪದಕ ಜಯಿಸಿದ್ದಾರೆ.

ಅಸ್ಸಾಂನ 18 ವರ್ಷದ ಆಟಗಾರ್ತಿ, ಕಿರಿಯರ ವಿಶ್ವಚಾಂಪಿಯನ್’ಶಿಪ್’ನಲ್ಲಿ ಚಿನ್ನ ಗೆದ್ದು ಇತಿಹಾಸ ಬರೆದಿದ್ದರು. ಇದೀಗ 50.79 ಸೆಕೆಂಡ್’ಗಳಲ್ಲಿ ಗುರಿಮುಟ್ಟುವ ಮೂಲಕ ಬೆಳ್ಳಿ ಗೆದ್ದು ಸಂಭ್ರಮಿಸಿದರು. 

ಹೀಗಿತ್ತು ಹಿಮಾ ದಾಸ್ ಬೆಳ್ಳಿಯ ಓಟ, ನೀವೂ ನೋಡಿ ಕಣ್ತುಂಬಿಕೊಳ್ಳಿ..