Asianet Suvarna News Asianet Suvarna News
42 results for "

ECB

"
England and Pakistan Cricketers Clears COVID 19 Test SuccessfullyEngland and Pakistan Cricketers Clears COVID 19 Test Successfully

ಕೊರೋನಾ ಟೆಸ್ಟ್‌ ಪಾಸಾದ ಇಂಗ್ಲೆಂಡ್‌, ಪಾಕ್‌ ಕ್ರಿಕೆ​ಟಿ​ಗ​ರು

ಮೊಹ​ಮಹ್‌ ಹಫೀಜ್‌ ಸೇರಿ ಪಾಕಿ​ಸ್ತಾ​ನದ 6 ಸೋಂಕಿತ ಕ್ರಿಕೆ​ಟಿ​ಗರಿಗೆ ಕಳೆದ 3 ದಿನ​ಗ​ಳಲ್ಲಿ 2 ಬಾರಿ ಪರೀಕ್ಷೆ ನಡೆ​ಸಿದ್ದು, ಎರ​ಡು ವರ​ದಿ​ಯಲ್ಲೂ ನೆಗೆ​ಟಿವ್‌ ಬಂದಿದೆ. ಹೀಗಾಗಿ ಸದ್ಯ​ದಲ್ಲೇ 6 ಮಂದಿ ಇಂಗ್ಲೆಂಡ್‌ಗೆ ತೆರ​ಳ​ಲಿ​ದ್ದಾರೆ.

Cricket Jul 1, 2020, 5:42 PM IST

England Cricket Board Cancels Contracts of Players Scheduled To Play The HundredEngland Cricket Board Cancels Contracts of Players Scheduled To Play The Hundred

ಕೊರೋನಾ ಎಫೆಕ್ಟ್: ಇಂಗ್ಲೆಂಡ್‌ನ 100 ಬಾಲ್‌ ಟೂರ್ನಿ ಮುಂದೂಡಿಕೆ

ಈ ವರ್ಷ ಜುಲೈ 17ರಿಂದ ಆಗಸ್ಟ್‌ 15ರ ವರೆಗೂ ಟೂರ್ನಿ ನಡೆಯಬೇಕಿತ್ತು. ಪುರುಷ ಹಾಗೂ ಮಹಿಳಾ ಫ್ರಾಂಚೈಸಿಗಳು ಆಟಗಾರರನ್ನು ಆಯ್ಕೆ ಮಾಡಿಕೊಂಡಿದ್ದವು. ಇದೀಗ ಆಟಗಾರರ ಗುತ್ತಿಗೆಯನ್ನು ತಂಡಗಳು ರದ್ದುಗೊಳಿಸಿವೆ.

Cricket May 6, 2020, 9:13 AM IST

Coronavirus outbreak England cricketers agree for pay cutCoronavirus outbreak England cricketers agree for pay cut

ವೇತನ ಕಡಿತಕ್ಕೆ ಸ್ವಯಂ ಪ್ರೇರಿತವಾಗಿ ಒಪ್ಪಿಕೊಂಡ ಇಂಗ್ಲೆಂಡ್‌ ಕ್ರಿಕೆಟಿಗರು

3 ತಿಂಗಳ ವೇತನ ಎಂದರೆ 500000 ಪೌಂಡ್‌ (ಅಂದಾಜು 4.68 ಕೋಟಿ ರು.) ಹಣವನ್ನು ಕೊರೋನಾ ನಿಯಂತ್ರಣ ಹೋರಾಟಕ್ಕೆ ದೇಣಿಗೆ ನೀಡಲು ನಿರ್ಧರಿಸಿದ್ದಾರೆ. ಇನ್ನು ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡವು ಸ್ವಯಂ ಪ್ರೇರಿತವಾಗಿ ಏಪ್ರಿಲ್, ಮೇ ಹಾಗೂ ಜೂನ್ ತಿಂಗಳಿನ ವೇತನ ಕಡಿತಕ್ಕೆ ಸಮ್ಮತಿ ನೀಡಿತ್ತು. 

Cricket Apr 5, 2020, 11:48 AM IST

coronavirus Outbreak ECB to lose over 300 million pounds if English cricket gets cancelledcoronavirus Outbreak ECB to lose over 300 million pounds if English cricket gets cancelled

ಕೊರೋನಾ ವೈರಸ್ ಎಫೆಕ್ಟ್: ಇಂಗ್ಲೆಂಡ್‌ ಕ್ರಿಕೆಟ್‌ಗೆ 2800 ಕೋಟಿ ರುಪಾಯಿ ನಷ್ಟ ನಷ್ಟ?

ಇಸಿಬಿ ಪ್ರಸ್ತಾಪಿಸಿದ್ದ ಶೇ.20ರಷ್ಟು ವೇತನ ಕಡಿತಕ್ಕೆ ಕೇಂದ್ರ ಗುತ್ತಿಗೆ ಹೊಂದಿರುವ ಆಟಗಾರರು ನಿರಾಕರಿಸಿದ್ದಾರೆ ಎಂದು ಪ್ರತಿಷ್ಠಿತ ಮಾಧ್ಯಮವೊಂದು ವರದಿ ಮಾಡಿದೆ.ಇನ್ನು ಭಾರತದಲ್ಲೂ ಕೇಂದ್ರ ಗುತ್ತಿಗೆ ಹೊಂದಿದ ಆಟಗಾರರ ಆದಾಯವನ್ನು ಕಡಿತಗೊಳಿಸಲಾಗುವುದು ಎನ್ನಲಾಗುತ್ತಿದೆ.
 

Cricket Apr 3, 2020, 8:53 AM IST

England planning to install coronavirus checkpoints to resume cricketing activityEngland planning to install coronavirus checkpoints to resume cricketing activity

ಕೊರೋನಾ ಭೀತಿ ನಡುವೆ ಇಂಗ್ಲೆಂಡ್‌ನಲ್ಲಿ ಕ್ರಿಕೆಟ್‌?

ಖಾಲಿ ಕ್ರೀಡಾಂಗಣಗಳಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ನಡೆಸಲು ಚಿಂತನೆ ನಡೆಸುತ್ತಿರುವುದಾಗಿ ಇಸಿಬಿ ನಿರ್ದೇಶಕ ಸ್ಟೀವ್‌ ಎಲ್ವರ್ಥಿ ತಿಳಿಸಿದ್ದಾರೆ. ಬ್ರಿಟನ್‌ ಸರ್ಕಾರದ ಆದೇಶದಂತೆ 500ಕ್ಕಿಂತ ಹೆಚ್ಚು ಜನ ಕಾರ್ಯಕ್ರಮ ಇಲ್ಲವೇ ಸಮಾರಂಭಗಳಲ್ಲಿ ಸೇರುವಂತಿಲ್ಲ. ಈ ನಿಯಮವನ್ನು ಮುಂದಿಟ್ಟುಕೊಂಡು ಪಂದ್ಯ ನಡೆಸಲು ಮನವಿ ಕೋರಲು ಇಸಿಬಿ ಮುಂದಾಗಲಿದೆ ಎಂದು ಎಲ್ವರ್ಥಿ ಹೇಳಿದ್ದಾರೆ.

Cricket Mar 28, 2020, 10:06 AM IST

BCCI President Sourav Ganguly To Discuss 4 Nation Series With England Cricket BoardBCCI President Sourav Ganguly To Discuss 4 Nation Series With England Cricket Board

ಸೂಪರ್‌ ಸೀರೀಸ್‌ ಚರ್ಚೆ: ಇಂಗ್ಲೆಂಡ್‌ಗೆ ಗಂಗೂಲಿ!

ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ (ಇಸಿಬಿ) ಹಾಗೂ ಕ್ರಿಕೆಟ್‌ ಆಸ್ಪ್ರೇಲಿಯಾ (ಸಿಎ) ಜತೆ ಅನೌಪಚಾರಿಕ ಸಭೆ ನಡೆಸಲಿದ್ದು, ಟೂರ್ನಿ ಆಯೋಜನೆ ಬಗ್ಗೆ ಚರ್ಚೆಸಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. 

Cricket Feb 7, 2020, 10:41 AM IST

England Cricket Board Bans Football As Warm up ActivityEngland Cricket Board Bans Football As Warm up Activity
Video Icon

ಫುಟ್ಬಾಲ್ ಅಭ್ಯಾಸ ಬ್ಯಾನ್ ಮಾಡಿದ ಇಂಗ್ಲೆಂಡ್ ಕ್ರಿಕೆಟ್ ತಂಡ!

ಇಂಗ್ಲೆಂಡ್ ಕ್ರಿಕೆಟ್ ತಂಡವು ಫುಟ್ಬಾಲ್ ಆಡುವುದಕ್ಕೆ ನಿಷೇಧ ಹೇರಿದೆ. ಆಟಗಾರರು ಫಿಟ್ ಇರಲು ಬಹುತೇಕ ಕ್ರಿಕೆಟ್ ತಂಡಗಳು ಫುಟ್ಬಾಲ್ ಆಟದ ಮೊರೆ ಹೋಗುತ್ತವೆ.

Cricket Jan 4, 2020, 3:59 PM IST

Ashes test cricket Ecb announce England squad to final testAshes test cricket Ecb announce England squad to final test

ಆ್ಯಷಸ್ ಟೆಸ್ಟ್: 5ನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಪ್ರಕಟ!

ಆ್ಯಷಸ್ ಟೆಸ್ಟ್ ಸರಣಿಯ ಅಂತಿಮ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಪ್ರಕಟಗೊಂಡಿದೆ. ಜೇಸನ್ ರಾಯ್‌ಗೆ ಸ್ಥಾನ ಕಳೆದುಕೊಂಡಿದ್ದಾರೆ. ಆಸ್ಟ್ರೇಲಿಯಾ ಮಣಿಸಲು ರಣತಂತ್ರ ಹೂಡಿರುವ ಇಂಗ್ಲೆಂಡ್ ಬಲಿಷ್ಠ ತಂಡವನ್ನು ಪ್ರಕಟಿಸಿದೆ.

SPORTS Sep 11, 2019, 8:42 PM IST

Ecb cancelled Team Road show after maiden cricket world cup 2019Ecb cancelled Team Road show after maiden cricket world cup 2019

ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡದ ರೋಡ್ ಶೋಗೆ ಬ್ರೇಕ್!

ಇದೇ ಮೊದಲ ಬಾರಿಗೆ ವಿಶ್ವಕಪ್ ಟ್ರೋಫಿ ಗೆದ್ದ ಇಂಗ್ಲೆಂಡ್ ತಂಡದ ಸಂಭ್ರಮ ಮುಗಿಲು ಮುಟ್ಟಿದೆ. ಲಂಡನ್ ಅಥಾರಿಟಿ ಇಂಗ್ಲೆಂಡ್ ಸಂಭ್ರಮವನ್ನು ಇಮ್ಮಡಿಗೊಳಿಸಲು ರೋಡ್ ಶೋ ಆಯೋಜಿಸಿತ್ತು. ಆದರೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ರೋಡ್ ಶೋ ರದ್ದು ಮಾಡಿದೆ.
 

World Cup Jul 16, 2019, 4:03 PM IST

Cricket Fans Slam ECB After Ind Vs NZ Was Washed Out, Should ICC Take AccountabilityCricket Fans Slam ECB After Ind Vs NZ Was Washed Out, Should ICC Take Accountability

ಭಾರತ ಪಂದ್ಯ ಮಳೆಗೆ ಬಲಿಯಾಗಲು ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ ಕಾರಣ!

‘2016ರ ಟಿ20 ವಿಶ್ವಕಪ್‌ ವೇಳೆ ಇಂಗ್ಲೆಂಡ್‌ನಿಂದಲೇ ಈಡನ್‌ ಗಾರ್ಡನ್ಸ್‌ ಮೈದಾನಕ್ಕೆ ಹೊದಿಕೆಗಳನ್ನು ತರಿಸಿದ್ದೆವು. ಆದರೆ ಇಂಗ್ಲೆಂಡ್‌ನವರೇ ಆ ಸೌಲಭ್ಯ ಬಳಸಿಕೊಳ್ಳುತ್ತಿಲ್ಲ’ ಎಂದು ಗಂಗೂಲಿ ಟೀಕೆ ಮಾಡಿದರು.

World Cup Jun 15, 2019, 10:01 AM IST

World Cup 2019 ECB asks players teams to avoid cash transactionsWorld Cup 2019 ECB asks players teams to avoid cash transactions

ವಿಶ್ವಕಪ್‌: ಭ್ರಷ್ಟಾಚಾರ ತಡೆಗೆ ಆಟಗಾರರಿಗೆ ಡೆಬಿಟ್‌ ಕಾರ್ಡ್‌!

ಈ ಮೊದಲು ಆತಿಥೇಯ ಕ್ರಿಕೆಟ್‌ ಮಂಡಳಿ ಪ್ರತಿ ತಂಡದ ವ್ಯವಸ್ಥಾಪಕರಿಗೆ ದಿನ ಭತ್ಯೆ ಮೊತ್ತವನ್ನು ಹಸ್ತಾಂತರಿಸುತ್ತಿತ್ತು. ವ್ಯವಸ್ಥಾಪಕರು ಆಟಗಾರರಿಗೆ, ಸಿಬ್ಬಂದಿಗೆ ಹಂಚುತ್ತಿದ್ದರು. ಆದರೆ ಈ ಬಾರಿ ಖಾತೆಗೆ ಜಮೆ ಮಾಡಲಿದ್ದು, ಶಾಪಿಂಗ್‌, ಹೋಟೆಲ್‌ ಬಿಲ್‌ ಸೇರಿದಂತೆ ಇನ್ನಿತರ ವಹಿವಾಟಿಗೆ ಡೆಬಿಟ್‌ ಕಾರ್ಡ್‌ ಬಳಕೆ ಮಾಡಬೇಕಿದೆ.

World Cup Jun 10, 2019, 4:53 PM IST

World Cup 2019 ECB redesigns fans scorecard anticipating 500 run TotalWorld Cup 2019 ECB redesigns fans scorecard anticipating 500 run Total

ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯದಲ್ಲಿ 500 ರನ್?

ಸ್ಕೋರ್ ಪಟ್ಟಿಯಲ್ಲಿ 400 ರನ್'ವರೆಗೂ ಮಾತ್ರ ದಾಖಲಿಸಲು ಅವಕಾಶವಿತ್ತು. ಆದರೆ ಕಳೆದ ವಾರ ನಡೆದ ಸಭೆಯಲ್ಲಿ ವಿಶ್ವಕಪ್ ಟೂರ್ನಿ ನಿರ್ದೇಶಕ ಸ್ಟೀವ್ ಎಲ್ವರ್ಥಿ, 500 ರನ್ ಪಟ್ಟಿಯನ್ನು ಅಳವಡಿಸಲು ನಿರ್ಧರಿಸಿದರು ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

SPORTS May 17, 2019, 10:51 AM IST

ICC charge Zoysa Gunawardene under ECB Anti Corruption CodeICC charge Zoysa Gunawardene under ECB Anti Corruption Code

ಟಿ10ನಲ್ಲಿ ಭ್ರಷ್ಟಾಚಾರ: ಲಂಕಾ ಮಾಜಿ ಕ್ರಿಕೆಟಿಗರು ಸಸ್ಪೆಂಡ್

40 ವರ್ಷದ ನುವಾನ್‌ ಜೋಯ್ಸಾ ಶ್ರೀಲಂಕಾ ಪರ 30 ಟೆಸ್ಟ್ ಹಾಗೂ 95 ಏಕದಿನ ಪಂದ್ಯಳನ್ನಾಡಿದ್ದರೆ, ಗುಣವರ್ಧನೆ ದ್ವೀಪರಾಷ್ಟ್ರದ ಪರ 6 ಟೆಸ್ಟ್ ಹಾಗೂ 61 ಏಕದಿನ ಪಂದ್ಯಗಳನ್ನಾಡಿದ್ದಾರೆ.

SPORTS May 11, 2019, 5:20 PM IST

Cricket ECB confirm Hundred competition to launch in 2020Cricket ECB confirm Hundred competition to launch in 2020

100 ಬಾಲ್‌ ಕ್ರಿಕೆಟ್‌: ಓವರ್’ಗೆ 10 ಎಸೆತ..!

ಸಾಂಪ್ರದಾಯಿಕ 6 ಎಸೆತಗಳ ಓವರ್‌ ಬದಲಿಗೆ 10 ಎಸೆತಗಳ 10 ಓವರ್‌ ಇರಲಿವೆ. ಒಂದು ಓವರನ್ನು ಒಬ್ಬ ಇಲ್ಲವೇ ಇಬ್ಬರು ಬೌಲರ್‌ಗಳು ಸೇರಿ ಮುಕ್ತಾಯಗೊಳಿಸಬಹುದು.

CRICKET Dec 1, 2018, 2:55 PM IST

Jonathan Trott announces retirement from all forms of cricketJonathan Trott announces retirement from all forms of cricket

ಕ್ರಿಕೆಟ್’ಗೆ ದಿಢೀರ್ ಗುಡ್ ಬೈ ಹೇಳಿದ ಇಂಗ್ಲೆಂಡ್ ಸ್ಟಾರ್ ಬ್ಯಾಟ್ಸ್’ಮನ್..!

ಇಂಗ್ಲೆಂಡ್ ಕ್ರಿಕೆಟ್ ತಂಡದಲ್ಲಿ ನಂ.3ನೇ ಕ್ರಮಾಂಕದಲ್ಲಿ ಮಿಂಚಿದ್ದ ಜೊನಾಥನ್ ಟ್ರಾಟ್ ಎಲ್ಲಾ ಮಾದರಿಯ ಕ್ರಿಕೆಟ್’ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. 2015ರಲ್ಲಿ ಕೊನೆಯ ಬಾರಿಗೆ ವೆಸ್ಟ್’ಇಂಡಿಸ್ ವಿರುದ್ಧ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ್ದ ಟ್ರಾಟ್, ಆ ಬಳಿಕ ವರ್’ವಿಕ್’ಶೈರ್ ಪರ ಕೌಂಟಿ ಕ್ರಿಕೆಟ್ ಮುಂದುವರೆಸಿದ್ದರು.

CRICKET Sep 27, 2018, 11:26 AM IST