ಎಲ್ಲಾ ಮುಗಿದೇ ಹೋಯ್ತು ಅನ್ನುವಷ್ಟರಲ್ಲಿ ಬಿಜೆಪಿಯಿಂದ ಹೊಸ ಟ್ವಿಸ್ಟ್!

ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡಿದ್ದ ಆಪರೇಷನ್ ಕಮಲ ವಿಫಲವಾಯ್ತು, ಸರ್ಕಾರ ಸೇಫ್ ಆಗಿದೆ ಎಂದು ಅನಿಸುವಷ್ಟರಲ್ಲಿ, ಬಿಜೆಪಿ ಹೊಸ ದಾಳ ಪ್ರಯೋಗಿಸಿದೆ. Everything is Going Well, ಎಂಬ ಸಂದೇಶವನ್ನು ಬಿಜೆಪಿ ರಾಜ್ಯಾಧ್ಯಕ್ಷ ರವಾನಿಸಿದ್ದಾರೆ. ಏನದು ಬಿಜೆಪಿಯ ಮುಂದಿನ ನಡೆ? ಇಲ್ಲಿದೆ ಫುಲ್ ಡೀಟೆಲ್ಸ್... 

Share this Video
  • FB
  • Linkdin
  • Whatsapp

Related Video