ಸಚಿವಸ್ಥಾನ ಕಳೆದುಕೊಳ್ಳಲಿರುವ ಹಿರಿಯ ಸಚಿವರು ಯಾರು? ಇಲ್ಲಿದೆ ಡಿಟೇಲ್ಸ್

ಮೈತ್ರಿ ಸರ್ಕಾರ ಉಳಿಸಲು ನಾಲ್ವರು ಹಾಲಿ ಸಚಿವರ ಪದತ್ಯಾಗಕ್ಕೆ ರಾಹುಲ್ ಗಾಂಧಿ ಸೂಚನೆ ನೀಡಿದ್ದು,  ಪಕ್ಷೇತರ ಶಾಸಕ ನಾಗೇಶ್‌, ಹಾಗೂ ಅತೃಪ್ತ ಶಾಸಕರಿಗೆ ಸಚಿವ ಸ್ಥಾನ ನೀಡಲು ನಿರ್ದೆಶಿಸಿದ್ದಾರೆ.  ಹಾಗಾದರೆ ಯಾವ್ಯಾವ ಹಿರಿಯ ಸಚಿವರ ತಲೆದಂಡವಾಗಲಿದೆ? ಇಲ್ಲಿದೆ ಡೀಟೆಲ್ಸ್...

Share this Video
  • FB
  • Linkdin
  • Whatsapp

Related Video