ಟಗರುಗೆ ಟಕ್ಕರ್! ಮೈತ್ರಿ ಸರ್ಕಾರದ ಟ್ರಬಲ್‌ಶೂಟರ್‌ಗೇ ಶುರುವಾಗಿದೆ ಟ್ರಬಲ್!

ರಾಜಕೀಯದಲ್ಲಿ ಎದುರಾಳಿಗೆ ಟಕ್ಕರ್ ನೀಡುತ್ತಿದ್ದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯಗೇ ಟಕ್ಕರ್ ನೀಡುವವರೇ ಇರಲಿಲ್ಲ. ಆದರೆ, ಇದೀಗ ‘ಟಗರು‘ ರಾಜಕಾರಣಿಗೆ ಸ್ವಪಕ್ಷದವರೇ ಸೆಡ್ಡು ಹೊಡೆದಿದ್ದಾರೆ.  ಮೈತ್ರಿಸರ್ಕಾರದ ಟ್ರಬಲ್ ಶೂಟರ್ ಆಗಿರುವ ಖುದ್ದು ಸಿದ್ದರಾಮಯ್ಯ ಟ್ರಬಲ್‌ನಲ್ಲಿದ್ದಾರೆ. ಏನಿದು ಸಿದ್ದರಾಮಯ್ಯಗೆ ಎದುರಾಗಿರುವ ಸಂಕಷ್ಟ? ಇಲ್ಲಿದೆ ಫುಲ್ ಡೀಟೆಲ್ಸ್..  

Share this Video
  • FB
  • Linkdin
  • Whatsapp

Related Video