ದರ್ಗಾದಿಂದಲೇ ದಂಗಲ್: ಇದು ಪ್ರವಾಸವೋ? ಶಕ್ತಿ ಪ್ರದರ್ಶನವೋ?
13 ಶಾಸಕರೊಂದಿಗೆ ಶಾಸಕ ರಮೇಶ್ ಜಾರಕಿಹೊಳಿ ರಾಜಸ್ಥಾನದ ಅಜ್ಮೀರ್ ಪ್ರವಾಸ ಕೈಗೊಂಡಿದ್ದಾರೆ. ಇದು ಬರೇ ಪ್ರವಾಸವೋ ಅಥವಾ ಶಕ್ತಿ ಪ್ರದರ್ಶನವೋ? ಏನಂತಾರೆ ರಾಜಕೀಯ ವಿಶ್ಲೇಷಕರು? ನೋಡೋಣ ‘ದರ್ಗಾದಿಂದಲೇ ದಂಗಲ್‘ ಕಾರ್ಯಕ್ರಮದಲ್ಲಿ....